janadhvani

Kannada Online News Paper

ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ಕೆರೆಬಳಿ ಇದರ ನೂತನ ಆಡಳಿತ ಸಮಿತಿ ಅಸ್ತಿತ್ವಕ್ಕೆ

ಸಿದ್ಧಕಟ್ಟೆ : ದಿನಾಂಕ 21/05/2023 ರಂದು ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ಕೆರೆಬಳಿ ಇದರ ನೂತನ ಆಡಳಿತ ಸಮಿತಿಯ ರಚನೆ ಅಡ್ವೊಕೇಟ್ ಇಸ್ಮಾಯಿಲ್ ಸುರತ್ಕಲ್ ರವರ ಸಭಾಧ್ಯಕ್ಷತೆಯಲ್ಲಿ ನಡೆಯಿತು.

ಗೌರವಾಧ್ಯಕ್ಷರಾಗಿ – ಡಿ.ಹೆಚ್ ಇಬ್ರಾಹಿಂ ಸಅದಿ, ಅಧ್ಯಕ್ಷರಾಗಿ – ಮನ್ಸೂರ್ ಎಮ್.ಎಸ್, ಪ್ರ ಕಾರ್ಯದರ್ಶಿಯಾಗಿ – ಅಬ್ದುಲ್ ಲತೀಫ್ ಉಳ್ಳಾಲ, ಕೋಶಾಧಿಕಾರಿಯಾಗಿ – ನೌಫಲ್.ಜೆ, ಉಪಾಧ್ಯಕ್ಷರಾಗಿ – ಫಯಾಝ್ ಪಿ.ಹೆಚ್, ಲೆಕ್ಕ ಪರಿಶೋಧಕರಾಗಿ – ಮುಹಮ್ಮದ್ ಶಾಫಿ, ಜೊತೆ ಕಾರ್ಯದರ್ಶಿಗಳಾಗಿ – ಅಬ್ದುರ್ರಹ್ಮಾನ್ ಹಾಗೂ ಸಿರಾಜುದ್ದೀನ್ ಎಂ.ಎಸ್, ಸದಸ್ಯರುಗಳಾಗಿ – ಶರೀಫ್ ಕೆ.ಎ, ಉಸ್ಮಾನ್.ಕೆ , ಹೈದರ್ ಅಲಿ, ಹಸೈನಾರ್ ಕೆ.ಸಿ, ಖಲೀಲ್, ಮಜೀದ್ ಎಸ್.ಎ ರವರನ್ನು ಜಮಾಅತ್ತಿನ ಸರ್ವಸದಸ್ಯರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆಮಾಡಲಾಯಿತು.

ವರದಿ
ಅಬ್ದುಲ್ ಲತೀಫ್ ಉಳ್ಳಾಲ
(ಪ್ರ.ಕಾರ್ಯದರ್ಶಿ ಎಂ.ಜೆ.ಎಂ ಕೆರೆಬಳಿ)

error: Content is protected !! Not allowed copy content from janadhvani.com