janadhvani

Kannada Online News Paper

ಪ್ರಜಾ ಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ ಮತದಾನ ಮಾಡಿದ ಶಾಫಿ ಸಅದಿ

ಕರ್ನಾಟಕ ರಾಜ್ಯ ವಕಫ್ ಮಂಡಳಿಯ ಅಧ್ಯಕ್ಷರೂ ಖ್ಯಾತ ವಿದ್ವಾಂಸರೂ ಆದ ಮೌಲಾನಾ ಶಾಫಿ ಸಅದಿಯವರು,ತನ್ನ ಸ್ವಂತ ಊರು ಮಂಗಳೂರಿನ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನಂದಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರದಲ್ಲಿ, ತಂದೆ ತಾಯಿ ಹಾಗೂ ಪತ್ನಿಯೊಂದಿಗೆ ಬಂದು ಮತದಾನ ಮಾಡಿದರು.

error: Content is protected !! Not allowed copy content from janadhvani.com