ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕುಂಬ್ರ ಇದರ ಸೌದಿ ಅರೇಬಿಯಾದ ದಮ್ಮಾಮ್ ಘಟಕದ ಮಹಾ ಸಭೆ ಮತ್ತು ಸಾರ್ವಜನಿಕ ಸಮಾವೇಶವು
ಕುಂಬ್ರ ಮರ್ಕಝ್ ಉಪಾಧ್ಯಕ್ಷ ಡಾ.ಎಮ್ಮೆಸ್ಸೆಂ ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್ ಅವರ ನೇತೃತ್ವದಲ್ಲಿ ದಮ್ಮಾಮ್ ರೆಡ್ ಟೇಬಲ್ ಸಭಾಂಗಣದಲ್ಲಿ ನಡೆದು ಮುಂದಿನ ಮೂರು ವರ್ಷಗಳ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಇಖ್ಬಾಲ್ ಆರ್ಕುಳ,ಅಧ್ಯಕ್ಷರಾಗಿ ಶಂಸುದ್ದೀನ್ ಕಡಬ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಅಡ್ಕಾರ್, ಕೋಶಾಧಿಕಾರಿಯಾಗಿ ನಾಸಿರ್ ಇಂದ್ರಾಜೆ, ಉಪಾಧ್ಯಕ್ಷರಾಗಿ ಅಶ್ರಫ್ ಜಾಲ್ಸೂರು ಹಾಗೂ ಜತೆ ಕಾರ್ಯದರ್ಶಿಯಾಗಿ ನೌಶಾದ್ ತಲಪಾಡಿ ಅವರನ್ನು ಆರಿಸಲಾಯಿತು.
ಸಲಹಾ ಸಮಿತಿ ಸದಸ್ಯರಾಗಿ ಶಾಹುಲ್ ಹಮೀದ್ ಉಜಿರೆ, ಅಬೂಬಕರ್ ರೈಸ್ಕೋ,ಅಂಜದ್ ಖಾನ್ ಪೋಲ್ಯ, ಅಬ್ದುಲ್ ರಹೀಂ ಆರ್ಕುಳ,ಸಯ್ಯದ್ ಬಾವಾ ಬಜಪೆ,ಎಂ.ಬಿ.ಎಂ. ಮದನಿ ಸುಳ್ಯ,
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೌಶಾದ್ ಪೋಲ್ಯ, ಮುಹಮ್ಮದ್ ಮಲೆಬೆಟ್ಟು,ಫಾರೂಖ್ ಕುಪ್ಪೆಟ್ಟಿ, ಅಬ್ದುಲ್ಲಾ ಕಡಬ,ಫೈಝಲ್ ಕೃಷ್ಣಾಪುರ, ಝುಬೈರ್ ಸೂರಿಕುಮೇರ್,ರಶೀದ್ ವಿಟ್ಲ, ಇಬ್ರಾಹಿಂ ಚೋಕ,ಅಶ್ರಫ್ ನಾವುಂದ, ಉಮರ್ ಅಳಕೆಮಜಲು,ಉಬೈದುಲ್ಲಾ ಉಜಿರೆ,ಬಾಷಾ ಗಂಗಾವಳಿ ,ಝುಬೈರ್ ಕಡಬ,ಶಂಸುದ್ದೀನ್ ಆರ್ಕುಳ,ಹಮೀದ್ ಪೋಲ್ಯ,ಫಯಾಝ್ ಕಡಬ, ಬದ್ರುದ್ದೀನ್ ಇವರನ್ನು ಆರಿಸಲಾಯಿತು.
ಶಂಸುದ್ದೀನ್ ಕಡಬ ಅಧ್ಯಕ್ಷತೆ ವಹಿಸಿದರು. ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಿಪಿ ಯೂಸುಫ್ ಸಖಾಫಿ ಉದ್ಘಾಟಿಸಿದರು.
ಕೆಸಿಎಫ್ ಅಂತಾರಾಷ್ಟ್ರೀಯ ನಾಯಕ ಅಬೂಬಕರ್ ರೈಸ್ಕೋ,
ಮರ್ಕಝುಲ್ ಹುದಾ ಸೌದಿ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಫಾರೂಖ್ ಕನ್ಯಾನ,ಪ್ರಧಾನ ಕಾರ್ಯದರ್ಶಿ ನೌಶಾದ್ ಪೋಲ್ಯ, ಕೋಶಾಧಿಕಾರಿ ಶಾಹುಲ್ ಹಮೀದ್ ಉಜಿರೆ, ಮಾಜಿ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ,ಕೆಸಿಎಫ್ ದಮ್ಮಾಮ್ ಝೋನ್ ಅಧ್ಯಕ್ಷ ಫಾರೂಖ್ ಕುಪ್ಪೆಟ್ಟಿ ಮುಂತಾದವರು ಮುಖ್ಯ ಅತಿಥಿಗಳಾಗಿದ್ದರು.
ರಾಷ್ಟ್ರೀಯ ಸಂಚಾಲಕ ಅಬ್ದುಲ್ ರಶೀದ್ ಸಖಾಫಿ ಸ್ವಾಗತಿಸಿ ಅಶ್ರಫ್ ಅಡ್ಕಾರ್ ಧನ್ಯವಾದ ಸಲ್ಲಿಸಿದರು.
ಪ್ರಾರಂಭದಲ್ಲಿ ನಡೆದ ಬುರ್ದಾ ಮಜ್‌ಲಿಸ್‌ಗೆ ಅಮಾನ್ ಕಾಟಿಪಳ್ಳ ಮತ್ತು ತೌಫೀಖ್ ಅಂಬಾಗಿಲು ತಂಡ ನೇತೃತ್ವ ನೀಡಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ