janadhvani

Kannada Online News Paper

ಮಸೂದ್, ಫಾಝಿಲ್ ಮನೆಗೆ ಸಿಎಂ ಭೇಟಿ ನೀಡಿ, ಪರಿಹಾರ ಧನ ವಿತರಿಸಬೇಕು-SჄS ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ಒತ್ತಾಯ

ಈ ವರದಿಯ ಧ್ವನಿಯನ್ನು ಆಲಿಸಿ

ಮಂಗಳೂರು: SჄS ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ಇದರ ವತಿಯಿಂದ, ಇತ್ತೀಚೆಗೆ ದುಷ್ಕರ್ಮಿಗಳಿಂದ ಕೊಲೆಗೀಡಾದ ಮಸೂದ್ ಮತ್ತು ಫಾಝಿಲ್ ಮನೆಗೆ ಮುಖ್ಯಮಂತ್ರಿ ಭೇಟಿ ನೀಡಿ ಕುಟುಂಬಸ್ಥರಿಗೆ ಪರಿಹಾರ ಧನ ವಿತರಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮಾಲಿಕಿ,ಬೋಳಂತೂರು. ಜಿಲ್ಲಾ ಕಾರ್ಯದರ್ಶಿ ಇಸ್ಹಾಕ್ ಝುಹ್ರಿ, ಟೀಂ ಇಸಾಬ ಜಿಲ್ಲಾ ಡೈರೆಕ್ಟರ್ ಬಿ.ಎಚ್.ಇಸ್ಮಾಯಿಲ್. ಜಿಲ್ಲಾ ನಾಯಕ ವಿ.ಎ.ಮುಹಮ್ಮದ್ ಸಖಾಫಿ. ‌ಫರಂಗಿಪೆಟೆ ಸೆಂಟರ್ ಕಾರ್ಯದರ್ಶಿ ನಝೀರ್ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com