ಕುವೈತ್ ಸಿಟಿ : ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ಅಕ್ಟೋಬರ್ 14 ರಂದು ನಡೆಯುವ ಈದ್ ಮಿಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಆಗಸ್ಟ್ 5 ರಂದು ಫರ್ವಾನಿಯ ಕೆಸಿಎಫ್ ಕಛೇರಿಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಅವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಶಿಕ್ಷಣ ಅಧ್ಯಕ್ಷರಾದ ಬಾದುಶ ಸಖಾಫಿ ಮಾದಪುರ ಯವರ ದುವಾದೊಂದಿಗೆ ಆರಂಭಗೊಂಡ ಸಭೆಯಲ್ಲಿ ಕೆಸಿಎಫ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷರಾದ ಉಮರ್ ಝುಹ್ರಿ ಸ್ವಾಗತ ಕೋರಿದರು.

ಮಿಲಾದ್ ಸಮಿತಿಯ ಚೇರ್ಮ್ಯಾನ್ : ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್.
ವೈಸ್ ಚೇರ್ಮ್ಯಾನ್ : ಅಬ್ಬಾಸ್ ಬಳಂಜ.
ಜನರಲ್ ಕನ್ವೀನರ್ :ಯಾಕೂಬ್ ಕಾರ್ಕಳ.
ಜೊತೆ ಕನ್ವೀನರ್ :ಸಮೀರ್ ಕೆ,ಸಿ ರೋಡ್.
ಫೈನಾನ್ಸಿಯಲ್ ಛೇರ್ಮನ್ :ಮೂಸ ಇಬ್ರಾಹಿಂ. ಕನ್ವಿನರ್ :ಇಕ್ಬಾಲ್ ಕಂದಾವರ.
ಸೊವನೀರ್ ಜಾಹಿರಾತು:
ಚೇರ್ಮ್ಯಾನ್ : ಬಾದುಶ ಸಖಾಫಿ ಮಾದಪುರ.
ಕನ್ವೀನರ್ : ಇಬ್ರಾಹಿಮ್ ವೇಣೂರ್,
ಮಾಲಿಕ್ ಸೂರಿಂಜೆ,
ವಹೀಬ್ ಕೆ.ಸಿ.ರೋಡ್.
ಮೀಡಿಯಾ ಮತ್ತು ಪ್ರಚಾರ ವಿಭಾಗ:
ಚೇರ್ಮ್ಯಾನ್ : ಮುಸ್ತಫ ಉಳ್ಳಾಲ.
ಕನ್ವೀನರ್ : ಇಸ್ಮಾಯಿಲ್ ಅಯ್ಯಂಗೇರಿ ಹಸೈನಾರ್ ಮೊಂಟೆಪದವು.
ಊಟೋಪಚಾರದ ವ್ಯವಸ್ಥೆ:
ಚೇರ್ಮ್ಯಾನ್ : ಸೌಕತ್ ಶಿರ್ವ.
ಕನ್ವೀನರ್ : ಇಬ್ರಾಹಿಂ ಕಾಯರ್.
ವೇದಿಕೆ -ಸ್ಟೇಜ್:
ಚೇರ್ಮ್ಯಾನ್ : ತೌಫೀಕ್ ಕಾರ್ಕಳ.
ಕನ್ವೀನರ್ : ಸಿರಾಜ್ ಸುಂಟಿಕೊಪ್ಪ.
ಅತಿಥಿ ಸ್ವೀಕಾರ:
ಚೇರ್ಮ್ಯಾನ್ : ಉಮರ್ ಝುಹ್ರಿ.
ಕನ್ವೀನರ್ : ಶಾಹುಲ್ ಹಮೀದ್ ಸಅದಿ ಝುಹ್ರಿ,
ಅಬ್ದುಲ್ ಲತೀಫ್ ಬಂಟ್ವಾಳ.
ವಾಹನದ ವ್ಯವಸ್ಥೆ:
ಚೇರ್ಮ್ಯಾನ್ : ಇಲ್ಯಾಸ್ ಮೊಂಟುಗೊಳಿ.
ಕನ್ವೀನರ್ : ಉಸ್ಮಾನ್ ಕೋಡಿ , ಅನ್ವರ್ ಬಜ್ಪೆ, ಹಮೀದ್ ಮೂಳೂರ್.
ಹಾಗೂ ಎಲ್ಲಾ ಝೋನ್ ಹಾಗೂ ಸೆಕ್ಟರ್ ಪದಾಧಿಕಾರಿಗಳನ್ನು ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಸಮಿತಿಯಲ್ಲಿ ಆಯ್ಕೆ ಮಾಡಲಾಯಿತು.
















ಇನ್ನಷ್ಟು ಸುದ್ದಿಗಳು
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ