ಮಂಗಳೂರು: ಈ ದೇಶದ ಪ್ರತಿ ದುಡಿಯುವ, ಕೃಷಿಕರ, ಹೈನುಗಾರರ ಪ್ರತಿ ಆದಾಯವು ಪ್ರತಿ ಧರ್ಮದ ಹಬ್ಬಗಳನ್ನು ಅವಲಂಭಿಸಿದೆ. ಮುಸ್ಲಿಮರ ಹಬ್ಬದಿಂದ ಈ ದೇಶದ ರೈತಾಪಿ ವರ್ಗಕ್ಕೆ ಒಂದೇ ದಿವಸದಲ್ಲಿ ನಾಲ್ಕು ಲಕ್ಷ ಕೋಟಿ ವ್ಯವಹರಣೆ ಮೊತ್ತದ ಪಾಲಿನ ಆದಾಯವು ಪಾವತಿಯಾಗುತ್ತಿದೆ.
ಆರ್. ಎಸ್. ಎಸ್ ಗೆ ಫಂಡಿಂಗ್ ಮಾಡುವ ಮಾರವಾಡಿ ಒಡೆತನದ ಅದೆಷ್ಟೋ ಬೀಫ್ ರಫ್ತು ಕಂಪೆನಿಗಳು ಇಂದು ಗೋಹತ್ಯೆ ವಿರೋಧಿ ಅಭಿಯಾನದ ಹೆಸರಿನಲ್ಲಿ, ರೈತರ ಮೂಲ ಆದಾಯದ ಹೈನು ಶೇಷ ಗೋವನ್ನು ಸ್ಥಳೀಯವಾಗಿ ಮಾರಾಟ ಮಾಡುವುದನ್ನು ತಡೆಯುವ ಕಾನೂನನ್ನು ಜಾರಿಗೆ ತಂದು ರೈತರಿಗೆ ಅನ್ಯಾಯ ಮಾಡಿ, ಮಾರವಾಡಿ, ಬನಿಯ, ಬ್ರಾಹ್ಮಣ ವರ್ಗ ಪಶು ಮಾಂಸವನ್ನು ವಿದೇಶಕ್ಕೆ ರಫ್ತು ಮಾಡಿ ಮಿಲಿಯನ್ ಗಟ್ಟಲೆ ಲಾಭ ಪಡೆಯುತ್ತಿದೆ.
ಹಾಲು, ಮತ್ಸ್ಯ, ಮೊಸರು ಉತ್ಪನ್ನಗಳಿಗೆ ಜಿ. ಎಸ್.ಟಿ ಜಾರಿಗೆ ತಂದು ಹಾಲು ಉತ್ಪಾದಕರ, ರೈತರ, ಮೀನುಗಾರರ, ಆದಾಯಕ್ಕೂ ಕತ್ತರಿ ಹಾಕುವ ವ್ಯವಸ್ಥೆ ಆರಂಭವಾಗಿದೆ.ಕೇಂದ್ರ ಮತ್ತು ರಾಜ್ಯ ಸರಕಾರ ಮಾರ್ವಾಡಿ, ಬನಿಯ, ಬ್ರಾಹ್ಮಣರ ನಿಯಂತ್ರಣದಲ್ಲಿದೆ.
ಭಾರತದ ವಾಣಿಜ್ಯ ವ್ಯವಸ್ಥೆ ಮಾರ್ವಾಡಿಕರಣ ಗೊಂಡಿದೆ. ಭಾರತ ಯೋಗಕ್ಷೇಮ ರಾಷ್ಟ್ರ ಪದ್ಧತಿಯಿಂದ ಜಾರಿ ವ್ಯವಹಾರಿಕ ದೇಶವಾಗಿ ಪರಿವರ್ತನೆ ಗೊಂಡಿದೆ. ಸರಕಾರ ವ್ಯಾಪಾರ ಮಳಿಗೆ ತೆರೆದು ನಲವತ್ತು ಶೇಕಡ ಕಮಿಷನ್ ಆಧಾರದಲ್ಲಿ ತನ್ನ ರಾಜಕಾರಣಿ ಧಣಿಗಳಿಗೆ ಆದಾಯ ಸ್ಥಾಪಿಸಿದೆ. ಪ್ರಜೆಗಳನ್ನು ಗಿರಾಕಿಗಳನ್ನಾಗಿ ಮಾಡಲಾಗಿದೆ. ಕೈಯಲ್ಲಿ ಹಣ ಇಲ್ಲದವ ಗುಲಾಮಗಿರಿ ಮಾಡಬೇಕಾಗುತ್ತದೆ.
ಭರತ್ ಶೆಟ್ಟಿ ಇನ್ನಾದರೂ ಖುರ್ಬಾನಿ ಯ ಬಗ್ಗೆ ಮಾತನಾಡುವ ಬದಲು ಈ ದೇಶ ಮಾರ್ವಾಡಿಕರಣ ಗೊಂಡ ಬಗ್ಗೆ ಮತ್ತು ಬೀಫ್ ರಫ್ತು ಕಂಪೆನಿಗಳನ್ನು ಮುಟ್ಟುಗೋಲು ಗೊಳಿಸುವ ಬಗ್ಗೆ ಮಾತನಾಡಲು ಕಲಿಯಲಿ.
ಕೆ.ಅಶ್ರಫ್.
ಅಧ್ಯಕ್ಷರು.ಡ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ