ಬಂಟ್ವಾಳ :ಕರ್ನಾಟಕ ಮುಸ್ಲಿಂ ಜಮಾಅತ್ ಬಂಟ್ವಾಳ ತಾಲೂಕು ಸಮಿತಿ ವ್ಯಾಪ್ತಿಯ ಇರ್ವತ್ತೂರು ಗ್ರಾಮ ಸಮಿತಿ ರಚನಾ ಸಭೆಯು ಮುಸ್ಲಿಂ ಜಮಾಅತ್ ಬಂಟ್ವಾಳ ತಾಲೂಕು ಸಮಿತಿಯ ಉಪಾಧ್ಯಕ್ಷ ರಾದ ಹಾಜಿ ಹಮೀದ್ ಕೊಡುಂಗಾಯಿ ಯವರ ಅಧ್ಯಕ್ಷತೆಯಲ್ಲಿ ಜರುಗಿತು.
ಬಂಟ್ವಾಳ ತಾಲೂಕು ಸಮಿತಿ ಫ್ರಧಾನ ಕಾರ್ಯದರ್ಶಿ ಅನ್ವರ್ ಹಾಜಿ ಗೂಡಿನಬಳಿ ಸಭೆಯನ್ನು ಉದ್ಘಾಟಿಸಿದರು. ತಾಲೂಕು ಸಮಿತಿಯ ಸಂಘಟನಾ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ವಿಷಯ ಮಂ ಡಿಸಿದರು.ತಾಲೂಕು ಸಮಿತಿಯ ಕಾರ್ಯದರ್ಶಿ ಅಬ್ದುಲ್ ರಶೀದ್ ವಗ್ಗ ಆಯ್ಕೆ ಪ್ರಕ್ರಿಯೆ ಗೆ ನೇತೃತ್ವ ನೀಡಿದರು.ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು ನೂತನ ಸಮಿತಿಗೆ ಶುಭ ಹಾರೈಸಿ ಮಾತನಾಡಿದರು.

ನೂತನ ಸಮಿತಿಯ ಅದ್ಯಕ್ಷರಾಗಿ ಅಬ್ದುಲ್ ನಝೀರ್ ಸಾಹೇಬ್
ಪ್ರಧಾನ ಕಾರ್ಯದರ್ಶಿಯಾಗಿ ಎಸ್ ಅಬ್ದುಲ್ ರಹಿಮಾನ್
ಕೋಶಾದಿಕಾರಿಯಾಗಿ ಅಬೂಬಕ್ಕರ್ ಟಿಎಸ್ಎನ್
ಸಂಘಟನಾ ಕಾರ್ಯದರ್ಶಿಯಾಗಿ ಎಸ್ ಎಂ ಮುಹಮ್ಮದ್ ವಸೀಂ
ಉಪಾಧ್ಯಕ್ಷ ರಾಗಿ ಮುಹಮ್ಮದ್ ರಫೀಖ್ ಮತ್ತು ಶೇಖ್ ರಹ್ಮತುಲ್ಲಾಹ್
ಜೊತೆ ಕಾರ್ಯದರ್ಶಿಗಳಾಗಿ ಇಬ್ರಾಹಿಂ ಪೈಂಟರ್ ಹಾಗೂ ಯೂಸುಫ್ ರಫೀಕ್ ರವರನ್ನು ಆರಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಬ್ರಾಹಿಂ ಮೇಸ್ತ್ರಿ,ಮುಹಮ್ಮದ್ ಹಫೀಲ್, ಮುಹಮ್ಮದ್ ಯೂಸುಫ್, ನಿಯಾಝುದ್ದೀನ್ ಶಫೀಖ್, ಮುಹಮ್ಮದ್ ಸಪ್ವಾನ್, ಮುಹಮ್ಮದ್ ಸಿಮಾಖ್, ಎಸ್ ಪಿ ರಶೀದ್, ಅಪ್ರೀದ್,ಅಲ್ತಾಫ್,ಶಾರೂಖ್ ರವರನ್ನು ಆರಿಸಲಾಯಿತು.
ಪ್ರಾರಂಭದಲ್ಲಿ ಸಮಿತಿಯ ಕಾರ್ಯದರ್ಶಿ ಎಸ್ ಅಬ್ದುಲ್ ರಹಿಮಾನ್ ಸ್ವಾಗತಿಸಿ ಕೊನೆಯಲ್ಲಿ ಕೃತಜ್ಞತೆ ಸಲ್ಲಿಸಿದರು.
















ಇನ್ನಷ್ಟು ಸುದ್ದಿಗಳು
ಇಂಧನ,ಆಟೋ LPG ಬೆಲೆಯೇರಿಕೆ- ಕೇಂದ್ರ ಸರ್ಕಾರ ವಿರುದ್ಧ SDPI ಪ್ರತಿಭಟನೆ
ಅಝಾನ್ ಕುರಿತು ತಪ್ಪು ಸಂದೇಶ: ಪ್ರಚೋದನಕಾರಿ ಭಾಷಣಗಾರ್ತಿ ವಿರುದ್ಧ ದೂರು ದಾಖಲು
ಬಂಟ್ವಾಳ: 24 ಗಂಟೆಯೊಳಗೆ ದುಷ್ಕರ್ಮಿಗಳನ್ನು ಬಂಧಿಸಿದ ಪೋಲೀಸ್- ವ್ಯಾಪಕ ಪ್ರಶಂಸೆ
ಅತ್ಯಾಚಾರ ಪ್ರಕರಣಕ್ಕೆ ರೋಚಕ ತಿರುವು- ಫೇಸ್ಬುಕ್ ಗೆಳೆತನ ಕಾರಣ
ಮಹಾತ್ಮಾ ಗಾಂಧೀಜಿಯ ಅವಹೇಳನ- ದೇಶದ್ರೋಹಿಯ ವಿರುದ್ದ ದೂರು ದಾಖಲು
ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಎಸ್ಡಿಪಿಐ ಪ್ರತಿಭಟನೆ