ಬಂಟ್ವಾಳ: ಸಾಮಾಜಿಕ ಜಾಲತಾಣವಾದ ವಾಟ್ಸಪ್ ನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯನ್ನು ಅವಹೇಳನ ಮಾಡುವಂತಹ ಅಶ್ಲೀಲ ಚಿತ್ರವಿರುವ ಸ್ಟೇಟಸ್ ಹಾಕಿ ಪ್ರಕಟಿಸಿ ದೇಶ ದ್ರೋಹ ಕೃತ್ಯವೆಸಗಿದ ದುಷ್ಕರ್ಮಿಯ ವಿರುದ್ಧ ಕಠಿನ ಕ್ರಮ ಕೈಕೊಳ್ಳಬೇಕೆಂದು ವಿನಂತಿಸಿ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಎಸ್ಡಿಪಿಐ ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರು ದೂರು ದಾಖಲಿಸಿದರು.
ಈ ಸಂಧರ್ಭದಲ್ಲಿ ಎಸ್ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಎಸ್ ಎಚ್
ಬಂಟ್ವಾಳ ಪುರಸಭಾ ಸದಸ್ಯ ಇದ್ರಿಸ್ ಪಿ ಜೆ , ಎಸ್ ಡಿ ಪಿ ಐ ಬಂಟ್ವಾಳ ಪುರ ಸಭಾ ಸಮಿತಿ ಜೊತೆ ಕಾರ್ಯದರ್ಶಿ ರಿಯಾಝ್ ಟಿ ಎಮ್ ಆರ್ , ಕೋಶಾಧಿಕಾರಿ ರಫೀಕ್ ಬೋಗೋಡಿ , ಸಮಿತಿ ಸದಸ್ಯ ಅಶ್ರಫ್ ಬಿ.ಎಮ್.ಟಿ ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಇಂಧನ,ಆಟೋ LPG ಬೆಲೆಯೇರಿಕೆ- ಕೇಂದ್ರ ಸರ್ಕಾರ ವಿರುದ್ಧ SDPI ಪ್ರತಿಭಟನೆ
ಕರ್ನಾಟಕ ಮುಸ್ಲಿಂ ಜಮಾಅತ್ ಇರ್ವತ್ತೂರು ಗ್ರಾಮ ಸಮಿತಿ ಅಸ್ತಿತ್ವಕ್ಕೆ
ಅಝಾನ್ ಕುರಿತು ತಪ್ಪು ಸಂದೇಶ: ಪ್ರಚೋದನಕಾರಿ ಭಾಷಣಗಾರ್ತಿ ವಿರುದ್ಧ ದೂರು ದಾಖಲು
ಬಂಟ್ವಾಳ: 24 ಗಂಟೆಯೊಳಗೆ ದುಷ್ಕರ್ಮಿಗಳನ್ನು ಬಂಧಿಸಿದ ಪೋಲೀಸ್- ವ್ಯಾಪಕ ಪ್ರಶಂಸೆ
ಅತ್ಯಾಚಾರ ಪ್ರಕರಣಕ್ಕೆ ರೋಚಕ ತಿರುವು- ಫೇಸ್ಬುಕ್ ಗೆಳೆತನ ಕಾರಣ
ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಎಸ್ಡಿಪಿಐ ಪ್ರತಿಭಟನೆ