ಮಂಗಳೂರು :ಸುನ್ನೀ ಮ್ಯಾನೇಜ್ ಮೆಂಟ್ ಎಸೋಸಿಯೇಷನ್ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ಇದರ ಮಹಾಸಭೆರು ಇಲ್ಮ್ ಸೆಂಟರ್ ಪಡೀಲ್ ನಲ್ಲಿ ಜಿಲ್ಲಾಧ್ಯಕ್ಷ ಬಿ.ಎ.ಇಕ್ಬಾಲ್ ಕೃಷ್ಣಾಪುರವರ ನೇತೃತ್ವದಲ್ಲಿ ನಡೆಯಿತು.
SEDC ರಾಜ್ಯಾಧ್ಯಕ್ಷರಾದ ಕೆ.ಕೆ.ಎಂ ಕಾಮಿಲ್ ಸಖಾಫಿಯವರು ಸಭೆಯನ್ನು ಉದ್ಘಾಟಿಸಿದರು.
ಎಸ್ಎಂಎ ರಾಜ್ಯ ಪ್ರಧಾನ ಕಾರ್ಯದರ್ಶಿ
ಅಬ್ದುರ್ರಹ್ಮಾನ್ ಮದನಿ ಜೆಪ್ಪು ವಿಷಯ ಮಂಡಿಸಿ ನೂತನ ಸಮಿತಿಗೆ ಚಾಲನೆ ನೀಡಿದರು.
ನೂತನ ಅಧ್ಯಕ್ಷರಾಗಿ : A.P.ಇಸ್ಮಾಯಿಲ್ ಅಡ್ಯಾರ್ ಪದವು.
ಪ್ರ.ಕಾರ್ಯದರ್ಶಿ : ಅಬೂಬಕರ್ ಸಿದ್ದೀಕ್ ಸಅದಿ ಬಾಳೆಪುಣಿ.
ಕೋಶಾಧಿಕಾರಿ : ಬಶೀರ್ ಅಹ್ಮದ್ ಪಂಜಿಮೊಗರು.
ಉಪಾಧ್ಯಕ್ಷರಾಗಿ : S.S.ಮೂಸಾ ಹಾಜಿ ಸಂಬಾರತೋಟ.
ಖಾಲಿದ್ ಹಾಜಿ ನ್ಯೂ ಪಡ್ಪ್ಡು
ಬಾವ ಫಕ್ರುದ್ದೀನ್
ಅಬ್ದುರಹ್ಮಾನ್ ಸಂಪಿಲ
ಕಾರ್ಯದರ್ಶಿಗಳಾಗಿ
ಅಬ್ದುಲ್ ರಝಾಕ್ ಸಖಾಫಿ ಕೊಳಕೆ.
ಇಸ್ಮಾಯಿಲ್ ಸಖಾಫಿ
ಇಸ್ಮಾಯಿಲ್ ಕಿನ್ಯ.
ರಝಾಖ್ ಹಾಜಿ ಕೈಕಂಬ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಶಾಫಿ ಮದನಿ ಕುಪ್ಪೆಪದವು
ಉಮರುಲ್ ಫಾರೂಕ್ ಶೇಡಿಗುರಿ
M.A.ರಫೀಕ್ ಝುಹ್ರಿ ಮಂಚಿ
ಅಬ್ದುಲ್ಲತೀಫ್ ಬೋಳಿಯಾರ್.
ರಫೀಕ್ N.C.ರೋಡ್.
ಬದ್ರುದ್ದೀನ್ ಅಹ್ಸನಿ ಕೊಳಕ್ಕೆ
B.A.ಇಕ್ಬಾಲ್ ಕ್ರಷ್ಣಾಪುರ
ಅಬ್ದುಲ್ ಹಮೀದ್ ಬೆಂಗರೆ
ಅಶ್ರಫ್ ಕಾನ. C.H. ಮುಹಮ್ಮದ್ ಹಾಜಿ ಬಾಳೆಪುಣಿ.K.P.ಅಬೂಬಕರ್ ಹಾಜಿ ಮೋಂಟುಗೋಳಿ.
ಹೈದರ್ ಅಲಿ ಹಿಮಮಿ ಮುದುಂಗಾರುಕಟ್ಟೆ.
T.S.ಇಸ್ಮಾಯಿಲ್ ಹಾಜಿ ಉಳ್ಳಾಲ
ಬಾವುಚ್ಚ ಉಳ್ಳಾಲ
ಹನೀಫ್ ಸಅದಿ ಉಳ್ಳಾಲ
Ap ಇಸ್ಮಾಯಿಲ್ ಅಡ್ಯಾರ್ ಪದವು
ಕಬೀರ್ ಅಹ್ಮದ್ ಜೆಪ್ಪು
M.K. ಅಬ್ಬಾಸ್ ಉರುಮಣೆ
ಆಯ್ಕೆಯಾದರು
ಪ್ರಸ್ತುತ ಸಭೆಯಲ್ಲಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್
ಸ್ವಾಗತಿಸಿ,ನೂತನ ಕಾರ್ಯದರ್ಶಿ ಸಿದ್ದೀಕ್ ಸಅದಿ ಕೃತಜ್ಞತೆ ಸಲ್ಲಿಸಿದರು.
Report By
ಶಾಫಿ ಮದನಿ ಕರಾಯ
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ