janadhvani

Kannada Online News Paper

ಜುಲೈ 16: ಎಸ್ಸೆಸ್ಸೆಫ್ ಮೂರುಗೋಳಿ,ಕುಪ್ಪೆಟ್ಟಿ ಸೆಕ್ಟರ್- ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ

ಕಲ್ಲೇರಿ: ಪೆಟ್ರೋಲ್ ಹಾಗೂ ಅಗತ್ಯ ವಸ್ತುಗಳ ಅನಿಯಂತ್ರಿತ ಬೆಲೆ ಏರಿಕೆಯ ವಿರುದ್ಧ ಎಸ್ಸೆಸ್ಸೆಫ್ ಮೂರುಗೋಳಿ ಸೆಕ್ಟರ್ ಹಾಗೂ ಕುಪ್ಪೆಟ್ಟಿ ಸೆಕ್ಟರ್’ಗಳು ಜಂಟಿಯಾಗಿ ನಾಳೆ ಅಪರಾಹ್ನ 2:30 ಕ್ಕೆ ಸರಿಯಾಗಿ ಕಲ್ಲೇರಿ ಎಚ್.ಪಿ . ಪೆಟ್ರೋಲ್ ಪಂಪಿನ ಬಳಿ ಪ್ರತಿಭಟನೆ ನಡೆಸಲಿದೆ ಎಂದು ಈ ಎರಡು ಸೆಕ್ಟರ್’ಗಳ ನಾಯಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

error: Content is protected !! Not allowed copy content from janadhvani.com