ಉಳ್ಳಾಲ , ಕೆ.ಸಿ ರೋಡ್ ಸಮೀಪದ ಕಾಟುಂಗರೆ ಮುಹ್ಯಿದ್ದೀನ್ ಮಸೀದಿ ಪರಿಸರದಲ್ಲಿರುವ 59 ಮನೆಗಳಿಗೆ ಧರ್ಮ,ಜಾತಿ,ಪಂಥ ವ್ಯತ್ಯಾಸ ಭೇದವಿಲ್ಲದೆ ಅಗತ್ಯ ವಸ್ತುಗಳನೊಳಂಡ ದಿನಸಿ
ಕಿಟ್ಗಳನ್ನು ಗಲ್ಫ್ ಕಮಿಟಿ ಮತ್ತು S.S.F ಕಾಟುಂಗರೆ ಗುಡ್ಡೆ ಯುನಿಟ್ ಇದರ ಸಹಕಾರದೊಂದಿಗೆ ಸ್ಥಳೀಯ ಮಸೀದಿ ಇಮಾಂ ಹಾಗೂ ಮಸೀದಿ ಅಧ್ಯಕ್ಷರಾದ ಅಬೂಬಕರ್ ಹಾಜಿಯವರ ನೇತೃತ್ವದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನಾ ನಾಯಕರಾದ ದಾವೂದ್,ಝೈನುದ್ದೀನ್ ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಯಶಸ್ಸಿಗೆ ಬೇಕಾಗಿ ಅಬ್ದುಲ್ ರಝಾಕ್ ನೇತೃತ್ವದಲ್ಲಿ ಅಬ್ದುಲ್ ಲತೀಫ್ (ಡೈಮಂಡ್),ರಿಝ್ವಾನ್ , ಇಬ್ರಾಹಿಮ್ ರಿಯಾದ್,ನಿಯಾಝ್ ಟಿ,ಬಶೀರ್,ಇಬ್ರಾಹಿಮ್ ಮಂಜನಾಡಿ,ಹನೀಫ್,ಸಾದಿಕ್ ಹಾಗೂ ಇತರೆ ಗಲ್ಫ್ ಸದಸ್ಯರು ಆರ್ಥಿಕ ನೆರವು ನೀಡಿದರು.
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ