ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಬೆಳ್ತಂಗಡಿ ರೀಜನಲ್ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಇಹ್ಯಾವುಲ್ ಇಸ್ಲಾಂ ಮದರಸ ಗುರುವಾಯನಕೆರೆ ಯಲ್ಲಿ, ರೀಜನಲ್ ಅಧ್ಯಕ್ಷರಾದ ಯಾಕೂಬ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನು ಸ್ಥಳೀಯ ಮುದರ್ರಿಸರಾದ ಆದಂ ಅಹ್ಸನಿ ಉದ್ಘಾಟಿಸಿದರು. ರಾಜ್ಯ ಸಮಿತಿ ಕಾರ್ಯಾಧ್ಯಕ್ಷರಾಗಿದ್ದ ಮರ್ಹೂಂ ಆತೂರು ಸಅದ್ ಉಸ್ತಾದರ ಹೆಸರಿನಲ್ಲಿ ಅನುಸ್ಮರಣಾ ಮಜ್ಲಿಸ್ ನಡೆಯಿತು. ರಾಜ್ಯ ಸಮಿತಿ ಪ್ರತಿನಿಧಿ ಅಬ್ಬಾಸ್ ಮುಸ್ಲಿಯಾರ್ ಬೈತಡ್ಕ ರವರ ನೇತೃತ್ವದಲ್ಲಿ 2021-22 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪ್ರಧಾನ ಕಾರ್ಯದರ್ಶಿ ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್ ಸ್ವಾಗತಿಸಿದರು.
ನೂತನ ಪದಾಧಿಕಾರಿಗಳು
ಅಧ್ಯಕ್ಷರು- ಅಬ್ದುಲ್ ಲತೀಫ್ ಹಾಜಿ ಗುರುವಾಯನಕೆರೆ
ಪ್ರಧಾನ ಕಾರ್ಯದರ್ಶಿ- ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್
ಕೋಶಾಧಿಕಾರಿ- ಅಬೂಬಕರ್ ಹಾಜಿ ಪರಪ್ಪು
ಉಪಾಧ್ಯಕ್ಷರಾಗಿ ಝಾಕಿರ್ ಹುಸೈನ್ ಕಣಿಯೂರು, ಅಬೂಬಕರ್ ಬದ್ಯಾರ್, ಮುಹಮ್ಮದ್ ಗೋವಿಂದೂರು
ಕಾರ್ಯದರ್ಶಿಗಳಾಗಿ- ಹಾರಿಸ್ ಕುಕ್ಕುಡಿ, ಹೈದರ್ ಸರ್ ಮನ್ಶರ್, ನಝೀರ್ ಎರುಕಡಪು
ಹಾಗೂ ಸದಸ್ಯರಾಗಿ- ಯಾಕೂಬ್ ಮುಸ್ಲಿಯಾರ್, ಫಾರೂಕ್ ಸಖಾಫಿ, ಎ.ಕೆ ಅಹ್ಮದ್, ಅನ್ಸಾರ್ ಸಖಾಫಿ, ಹಮೀದ್ ಸವಣಾಲು, ಕಾಸಿಂ ಬದ್ಯಾರ್, ಕುಂಞಿಮೋನು ಬಳಂಜ, ರಫೀಕ್ ಮುಸ್ಲಿಯಾರ್ ಜಾರಿಗೆಬೈಲು, ಇಸ್ಮಾಯಿಲ್ ಗೋವಿಂದೂರು, ಹಾರಿಸ್ ಕಣಿಯೂರು, ಉಮರ್ ಗುರುವಾಯನಕೆರೆ, ಹಸೈನಾರ್ ಶಾಫೀ ಹಾಜಿ ಗುರುವಾಯನಕೆರೆ, ಕಾಸಿಂ ಎರುಕಡಪು, ಇಸ್ಮಾಯಿಲ್ ಮದನಿ ಗೋವಿಂದೂರು, ಸಿದ್ದೀಕ್ ಪರಪ್ಪು, ಬಶೀರ್ ಮದನಿ ನಾಳ, ಇಸ್ಮಾಯಿಲ್ ಮದನಿ ಉಣ್ಣಾಲು, ಅಶ್ರಫ್ ಸಅದಿ ಎರುಕಡಪು, ಅಬ್ದುಲ್ಲಾ ಸಖಾಫಿ ಮನ್ಶರ್, ಉಸ್ಮಾನ್ ಬಳಂಜ, ಯಾಕೂಬ್ ಮುಸ್ಲಿಯಾರ್ ಸವಣಾಲು ಇವರನ್ನು ಆರಿಸಲಾಯಿತು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ