janadhvani

Kannada Online News Paper

ಅಳೇಕಲದಲ್ಲಿ ರಕ್ತದಾನ ಶಿಬಿರ- ಫೆಬ್ರವರಿ 28 ಕ್ಕೆ

ಉಳ್ಳಾಲ :ಎಸ್ಸೆಸ್ಸೆಫ್ ಅಳೇಕಲ ಶಾಖೆಯ ವತಿಯಿಂದ 28 ಫೆಬ್ರವರಿ 2021 ರಂದು ರಕ್ತದಾನ ಶಿಬಿರ ನಡೆಯಲಿದೆ.

ಅಳೇಕಲದ ಮದನಿ ಪಿ.ಯು ಕಾಲೇಜು ಸಭಾಂಗಣದಲ್ಲಿ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ಗಂಟೆಯ ತನಕ ರಕ್ತದಾನ ಶಿಬಿರವು ನಡೆಯಲಿದ್ದು,ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನು ಪ್ರೀತಿಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ.

error: Content is protected !! Not allowed copy content from janadhvani.com