janadhvani

Kannada Online News Paper

ಕೊಡಗು ಜಿಲ್ಲೆ ಪಡಿಯಾಣಿ SSF ಶಾಖೆಯ ನೂತನ ಸಾರಥಿಗಳು

ಕೊಡಗು ಜಿಲ್ಲೆ ಪಡಿಯಾಣಿ SSF ಶಾಖೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆದು ನೂತನ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ನೂತನ ಸಮಿತಿ ಸದಸ್ಯರು
ಉಪದೇಶಕರು:ಸಯ್ಯಿದ್ ಹಬೀಬ್ ತಂಙಳ್, ಅಬ್ದುಲ್ ಕರೀಂ(ಆಜು, ಅಬ್ದುಲ್ ಮಜೀದ್ ಝೈನಿ
ಅಧ್ಯಕ್ಷರು:ಹಂಝ ಬಿ.ಎಂ, ಪ್ರ.ಕಾರ್ಯದರ್ಶಿ :ಸಂಶುದ್ದೀನ್ ಟಿ.ಎಚ್, ಕೋಶಾಧಿಕಾರಿ:ಅಶ್ರಫ್ ಡಿ.ಎ

ಉಪಾಧ್ಯಕ್ಷರು:ರಿಯಾಸ್ ಪಿ.ಕೆ, ಫೈರೋಸ್ ಹಿಮಮಿ, ಜೊತೆ ಕಾರ್ಯದರ್ಶಿ :ತಸ್ರೀಫ್, ನವಾಝ್, ಸಾಜಿದ್, ಅಬ್ದುಲ್ ರಊಫ್ ,ಬಾಸಿತ್, ಜಾಬಿರ್
ಸದಸ್ಯರು: ರಾಶಿದ್, ಪಿ.ಎಂ. ಹಂಝ, ಇಬ್ರಾಹಿಂ.ಟಿ.ಎ, ಮುಜ್ತಬ, ಸಿನಾನ್.ಸಿ.ಎಚ್, ಸಿನಾನ್.ಟಿ.ಎ, ಝಿಯಾದ್.ಪಿ.ಎ, ಅಮೀರ್.ಪಿ.ಎಚ್, ಸಂಫೀರ್ ಇವರುಗಳನ್ನು ಆಯ್ಕೆ ಮಾಡಲಾಯಿತು.

ವರದಿ: ಹಾರಿಸ್ ಹಾಜಿ ಪಡಿಯಾಣಿ

error: Content is protected !! Not allowed copy content from janadhvani.com