janadhvani

Kannada Online News Paper

ಮರ್ಹೂಂ ಸುರಿಬೈಲು ಉಸ್ತಾದ್ ಆಂಡ್ ನೇರ್ಚೆ-SSF ಬಂಟ್ವಾಳ ಡಿವಿಷನ್ ಯಶಸ್ವಿಗೆ ಕರೆ

ಕಲ್ಲಡ್ಕ,ಡಿ.2:ದಾರುಲ್ ಅಶ್ ಅರಿಯ್ಯ ಶಿಲ್ಪಿ ಮರ್ಹೂಂ ಸುರಿಬೈಲು ಉಸ್ತಾದರ 19 ನೇ ಆಂಡ್ ನೇರ್ಚೆ ಹಾಗೂ ಪಿ.ಎ ಉಸ್ತಾದರ ಅನುಸ್ಮರಣೆ ಸಂಗಮ ಇಂದಿನಿಂದ ಆರಂಭಗೊಳ್ಳಲಿದೆ.

ಡಿಸೆಂಬರ್ 4 ಶುಕ್ರವಾರ ಸಂಜೆ ಖುರ್ರತುಸ್ಸದಾತ್ ಸಯ್ಯಿದ್ ಕೂರತ್ ತಂಙಳ್ ನೇತೃತ್ವದಲ್ಲಿ ಸಮಾರೋಪಗೊಳ್ಳಲಿದೆ.
ಬಂಟ್ವಾಳ ಡಿವಿಷನ್ ವ್ಯಾಪ್ತಿಯ ಎಲ್ಲಾ ಶಾಖೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ಸಿದ್ದೀಖ್ ಸಅದಿ ಕರೆ ನೀಡಿದ್ದಾರೆ

error: Content is protected !! Not allowed copy content from janadhvani.com