ಸದಾ ಫ್ಯಾಸಿಸ್ಟರ ಆಶಯಗಳನ್ನೇ ಜನರೆಡೆಯಲ್ಲಿ ಬಿತ್ತುವ ದ್ವೇಷ ಸಾರುವ ಮಾಧ್ಯಮಗಳು ಒಂದೊಂದಾಗಿ ತಲೆಯೆತ್ತುತ್ತಿರುವಾಗ ಪ್ರಜ್ಞಾವಂತ ಪ್ರಜೆಗಳಾಗಿ ಅದರ ವಿರುದ್ಧ ಧ್ವನಿ ಎತ್ತುವುದು ನಮ್ಮ ಕರ್ತವ್ಯವಾಗಿದೆ. ಹೇಗಾದರೂ ಟಿಆರ್ಪಿ ಗಳಿಸಬೇಕು ದುಡ್ಡು ಮಾಡಬೇಕು ಎಂಬ ದುರಾಸೆ ಭಾರತವನ್ನು ಇಂಚಿಂಚಾಗಿ ಕೊಲ್ಲುತ್ತಿದೆ, ಈಗ ಭಾರತವನ್ನು ಉಳಿಸಿ ನೀಚ ಮಾಧ್ಯಮಗಳನ್ನು ಅಳಿಸಬೇಕಿದೆ.
ಕರ್ನಾಟಕದಲ್ಲಿ ಕನ್ನಡಿಗನಿಗೆ ಅವಮಾನವಾಗಿರುವ ಮಾಧ್ಯಮವೆಂದರೆ ಅದು ‘ಸುವರ್ಣ ನ್ಯೂಸ್’ ಅದರಲ್ಲೂ ಅದರ ನಿರೂಪಕ ‘ಸುಳ್ಳ್ ಕಕ್ಕನವರ್’. ದಿನಕ್ಕೊಂದು ಬಾರಿ ಧರ್ಮ, ಜಾತಿಗಳ ಮಧ್ಯೆ ದ್ವೇಷದ ಚರ್ಚೆ ನಡೆಸದೇ ಮಲಗದ ಕೀಳುಜಾತಿ ಇವರದ್ದು. ಇಂತಹವರ ವಿರುದ್ಧ ಈಗ ನಾವು ಧ್ವನಿ ಎತ್ತಬೇಕಿದೆ ಕನ್ನಡಿಗರ ಅಭಿಮಾನ ಉಳಿಸಲು ಇಂತಹವರನ್ನು ಅಳಿಸಬೇಕಿದೆ.
ಸತ್ಯ ತೋರಿಸುವ ಮಾಧ್ಯಮಗಳನ್ನು ಬಹಿಷ್ಕರಿಸುವ ಕೀಳು ಸರ್ಕಾರ ಧೈರ್ಯವಿದ್ದರೆ ಇಂತಹವರನ್ನು ಬಹಿಷ್ಕರಿಸಿ ಜೈಲಿಗಟ್ಟಬೇಕೆಂದು ‘ಟ್ವಿಟ್ಟರ್’ ಮೂಲಕ ಸರ್ಕಾರ ಹಾಗೂ ಸುಳ್ಳಿನ ಮಾಧ್ಯಮಗಳಿಗೆ ಎಚ್ಚರಿಕೆಯ ಡೋಳು ಬಾರಿಸುವ.
ಆದ್ದರಿಂದ ಪ್ರತಿಯೊಬ್ಬ ಧರ್ಮ ಜಾತಿಗಳನ್ನು ದೂರವಿಟ್ಟು ಭಾರತೀಯ ಪ್ರಜೆಯಾಗಿ ಈ ಅಭಿಯಾನದಲ್ಲಿ ಕೈ ಜೋಡಿಸುವ ಇದೇ ಭಾನುವಾರ,(18/10/2020) 4.00pm ರಿಂದ 6.00pm ವರೆಗೆ ಇಂತಹ ಮಾಧ್ಯಮಗಳ ವಿರುದ್ಧ ಟ್ವೀಟ್ ನಡೆಸುವ.
ಸ್ಟೂಡೆಂಟ್ ಯೂತ್ ಮುವ್ಮೆಂಟ್
ಕರ್ನಾಟಕ















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ