janadhvani

Kannada Online News Paper

ಎಸ್ಸೆಸ್ಸೆಫ್ ಕಲ್ಲಡ್ಕ ಸೆಕ್ಟರ್ : ಬೃಹತ್ ರಕ್ತದಾನ ಶಿಬಿರ ಯಶಸ್ವಿ ಸಮಾಪ್ತಿ

SSF ಕಲ್ಲಡ್ಕ ಸೆಕ್ಟರ್ ವತಿಯಿಂದ ಇಂಡಿಯನ್ ರೈಡ್ ಕ್ರಾಸ್ ಸೊಸೈಟಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಾಹಬಾಗಿತ್ವದಲ್ಲಿ SSF ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ಇದರ 185ನೇ ಬೃಹತ್ ರಕ್ತದಾನ ಶಿಬಿರವು ಬಹಳ ಯಶಸ್ವಿಯಾಗಿ ಬೋಳಂತ್ತೂರು ಖುವ್ವತುಲ್ ಇಸ್ಲಾಂ ಮದ್ರಸ ಹಾಲ್ ನಲ್ಲಿ ಕಲ್ಲಡ್ಕ ಸೆಕ್ಟರ್ ಅಧ್ಯಕ್ಷರಾದ ಮಜೀದ್ ಕದ್ಕರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಶೈಖುನಾ ವಾಲೆಮುಂಡೆವು ಉಸ್ತಾದ್ ರವರ ನೇತೃತ್ವದಲ್ಲಿ ಶೈಖುನಾ ಮರ್ಹೊಂ ಸುರಿಬೈಲ್ ಉಸ್ತಾದ್ ರವರ ಮಖ್ಬರ ಝಿಯಾರತ್ ನೊಂದಿಗೆ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು. ರಶೀದ್ ಹನೀಫಿ ಅಶ್ – ಅರಿಯ್ಯ ರವರ ನೇತೃತ್ವದಲ್ಲಿ ಬದ್ರ್ ಮೌಲಿದ್ ಪಾರಾಯಣ ಮಾಡಲಾಯಿತು ಅಲ್ಹಾಜ್ CH ಮುಹಮ್ಮದಾಲಿ ಸಖಾಫಿ ಅಶ್ – ಅರಿಯ್ಯ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.

118 ರಕ್ತದಾನಿಗಳು ಬಂದು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು. ರಕ್ತದಾನ ಶಿಬಿರದಲ್ಲಿ ಸಿರಾಜುದ್ದೀನ್ ಸಖಾಫಿ ಕನ್ಯಾನ , ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು , ಸುಭಾಷ್ ಚಂದ್ರ ಶೆಟ್ಟಿ ಕೊಳ್ನಾಡು , ಚಂದ್ರಶೇಖರ್ ರೈ ಬೋಳಂತ್ತೂರು , ಕರೀಂ ಕದ್ಕರ್ ರವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ , GM ಕಾಮಿಲ್ ಸಖಾಫಿ , ಇಬ್ರಾಹಿಂ ಸಖಾಫಿ ಸೆರ್ಕಳ , UT ಖಾದರ್ , ರಮಾನಾಥ ರೈ , M.S ಮುಹಮ್ಮದ್ , ತೌಸೀಫ್ ಸಅದಿ ಅಬ್ದುಲ್ ಹಮೀದ್ ಸಖಾಫಿ ಬೋಳಂತ್ತೂರು , C.M ಅಬೂಬಕ್ಕರ್ ಲತೀಫಿ ಎಣ್ಮೂರು , ಇಬ್ರಾಹಿಂ ಖಲೀಲ್ ಮುಸ್ಲಿಯಾರ್ , ಅಕ್ಬರ್ ಅಲಿ ಮದನಿ ಅಬ್ಬಾಸ್ ಅಲಿ , ಚಂದ್ರ ಪ್ರಕಾಶ್ ಶೆಟ್ಟಿ , ಮಾದವ ಮಾವೆ , ಚಿತ್ತರಂಜನ್ ಶೆಟ್ಟಿ , ಮುತ್ತಲಿಬ್ ಹಾಜಿ ಅಬ್ದುಲ್ ಹಮೀದ್ ಮದನಿ , ಅಬ್ದುಲ್ ಹಮೀದ್ ನಾಡಜೆ , ಅಬ್ಬಾಸ್ ಮುಸ್ಲಿಯಾರ್ , ಮೌಸೊಫ್ ಅಬ್ದುಲ್ಲಾ , ಅಲಿ ಮದನಿ ಸರ್ಕಳ , ಹಂಝ ಮಂಚಿ , ಮುಸ್ತಫಾ ಕೋಡಪದವು , ಬದುರುದ್ದೀನ್ ಹಾಜಿ ಮಂಚಿ , ಅಬ್ದುಲ್ ರಝಾಕ್ ಇರಾ , ಜಯರಾಜ್ , ರಫೀಕ್ ಮಾಡದ ಬಳಿ , ತಮೀಮ್ ಬೋಳಂತ್ತೂರು , ಯಾಕುಬ್ ದಂಡೆಮಾರ್ , ವಿಶ್ವಜೀತ್ ಶೆಟ್ಟಿ , ತುಳಸೀದಾಸ್ , ಅಬ್ದುಲ್ಲ ನಾರಂಕೋಡಿ , ಯೂಸುಫ್ ಮದನಿ , ಅಬ್ದುಲ್ ಖಾದರ್ ಮುರ , ಅಶ್ರಫ್ BM ಫಾರೋಕ್ BG ಝಕಾರಿಯಾ ಮಂಚಿ , ಅಸ್ಲಂ ಪಂಜಿಕ್ಕಲ್ , ಇಬ್ರಾಹಿಂ ಸುರಿಬೈಲ್ ಉಪಸ್ಥಿತರಿದ್ದರು.

ಗಝ್ಹಾಲಿ ಕುಡ್ತಮುಗೇರು ಕಾರ್ಯಕ್ರಮವನ್ನು ನಿರೂಪಿಸಿದರು ಇಸ್ಮಾಯಿಲ್ ಬೋಳಂತ್ತೂರು ಸ್ವಾಗತಿಸಿ ಸಫ್ವಾನ್ ನಾರ್ಶ ವಂದಿಸಿದರು.

error: Content is protected !! Not allowed copy content from janadhvani.com