janadhvani

Kannada Online News Paper

ಮಕ್ಕತ್ತುಲ್ ಮುಕರ್ರಮಃ: ಉಮ್ರಾ ತೀರ್ಥಯಾತ್ರೆ ಪುನರಾರಂಭಿಸಲು ವಿವಿಧ ಸಚಿವಾಲಯಗಳು ಮತ್ತು ಎರಡು ಹರಮ್ ಮೇಲ್ವಿಚಾರಣಾ ಪ್ರಾಧಿಕಾರವನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು.

ಉಮ್ರಾಕ್ಕೆ ಅರ್ಜಿ ಸಲ್ಲಿಸಲು ವಿಶೇಷ ಅರ್ಜಿಯನ್ನು ಬಿಡುಗಡೆ ಮಾಡಲಾಗುತ್ತದೆ.ಮೊದಲಿಗೆ ಸೌದಿ ಅರೇಬಿಯಾದ ಯಾತ್ರಾರ್ಥಿಗಳಿಗೆ ಪ್ರವೇಶಾನುಮತಿ ನೀಡಲಾಗುತ್ತದೆ.ಮಕ್ಕಾದಲ್ಲಿನ ಉಮ್ರಾ ಸೇವಾ ಸಂಸ್ಥೆಗಳು ಮತ್ತೆ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.ಕರೋನವೈರಸ್ ನೆಗಟಿವ್ ವೈದ್ಯಕೀಯ ಪ್ರಮಾಣಪತ್ರವನ್ನು ತಮ್ಮೊಂದಿಗೆ ಕೊಂಡೊಯ್ಯುವುದು ಕಡ್ಡಾಯವಾಗಿರುತ್ತದೆ.

ಸೆ.15 ರಂದು ನೆಲ, ಜಲ, ವಾಯು ಮಾರ್ಗವನ್ನು ಭಾಗಶಃ ತೆರೆಯಲಾಗಿದ್ದು. ಸಂಪೂರ್ಣ ಅಂತಾರಾಷ್ಟ್ರೀಯ ವಿಮಾನಯಾನವನ್ನು ಜನವರಿಯಿಂದ ಆರಂಭಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.

error: Content is protected !!
%d bloggers like this: