ಮತ ಭೌತಿಕ ಶಿಕ್ಷಣ ಸಮುಚ್ಚಯಗಳನ್ನೊಳಗೊಂಡ ಹಲವಾರು ಸಂಸ್ಥಗಳನ್ನು ಕೇರಳ ಮತ್ತು ಕರ್ನಾಟಕದಲ್ಲಿ ನಡೆಸಿಕೊಂಡು ಬರುತ್ತಿರುವ ಸಯ್ಯದ್ ಅಶ್ರಫ್ ತಂಙಳ್ ಮಂಞ್ಞಪ್ಪಾರ ರವರ ಸಾರಥ್ಯದಲ್ಲಿ ಉಳ್ಳಾಲ ಮಿಲ್ಲತ್ ನಗರದಲ್ಲಿ ಝಹರತುಲ್ ಖುರ್ಆನ್ ಪ್ರೀ ಸ್ಕೂಲ್ ನ ಉದ್ಘಾಟನಾ ಸಮರಂಭ ನಡೆಯಿತು.
ಕೇರಳದ ಮಂಞ್ಞಪ್ಪಾರದಲ್ಲಿ ಮಜ್ಲಿಸ್ ಎಂಬ ಹೆಸರಿನಲ್ಲಿಯೂ ಮಂಗಳೂರು ಸಮೀಪದ ಮುಡಿಪು ಎಂಬಲ್ಲಿ ಎಜ್ಯು ಪಾರ್ಕ್ ಎಂಬ ಹೆಸರಿನಲ್ಲಿಯೂ ಸಯ್ಯದ್ ಅಶ್ರಫ್ ತಂಙಳ್ರವರು ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಾ ಇದ್ದಾರೆ. ಇದೀಗ ಮಜ್ಲಿಸ್ ಝೀಕ್ಯೂ ಎಂಬ ಸಂಸ್ಥೆ ಕಟ್ಟಿ ಉಳ್ಳಾಲದ ಮಿಲ್ಲತ್ ನಗರದಲ್ಲಿ ಝಹ್ರತುಲ್ ಖುರ್ಆನ್ ಪ್ರೀ ಸ್ಕೂಲ್ ಗೆ ಚಾಲನೆ ನೀಡಿದರು.
ಸಯ್ಯದ್ ಜಲಾಲುದ್ದೀನ್ ತಂಙಳ್,ಸಯ್ಯದ್ ಹಾಶಿರ್ ತಂಙಳ್ ಮಲಪ್ಪುರಂ,ಸಯ್ಯದ್ ಅನಸ್ ತಂಙಳ್ ಮಲಪ್ಪುರಂ, ಅಬ್ಬಾಸ್ ಹಾಜಿ ಉಳ್ಳಾಲ,ಫಾರೂಕ್ ಉಳ್ಳಾಲ್,ಮುಹಮ್ಮದ್ ಹಾಜಿ ಪೊಯ್ಯತ್ತಬೈಲ್ ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ