janadhvani

Kannada Online News Paper

ಪೇರಡ್ಕ ದರ್ಗಾ ಶರೀಫ್ ಗೆ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಭೇಟಿ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಪೇರಡ್ಕ ದರ್ಗಾ ಶರೀಫ್ ಗೆ ಸೆ.8 ರಂದು ಭೇಟಿ ನೀಡಿದರು .ಬಹು ಮುನೀರ್ ದಾರಿಮಿ ದು:ವಾಕ್ಕೆ ನೇತೃತ್ವ ನೀಡಿದರು.

ಈ ಸಂದರ್ಭದಲ್ಲಿ ಸುಳ್ಯ ತಾಲ್ಲೂಕು ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕ ಅಧ್ಯಕ್ಷ ಜಿ.ಕೆ.ಹಮೀದ್,ಕುಶಾಲನಗರ ಉಸ್ತುವಾರಿ ಪ್ರದೀಪ್ ಕುಮಾರ್ ಪಾಂಬಾರ್, ಸುಳ್ಯ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೊಕ್ಕೊ,ದ.ಕ ಜಿಲ್ಲಾ ಎನ್ ಎಸ್ ಯು ಐ ಉಪಾಧ್ಯಕ್ಷ ಶವಾದ್ ಗೂನಡ್ಕ,ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಕಿರಣ್ ಬುಡ್ಲೆಗುತ್ತು, ಅಬ್ದುಲ್ ಕಾದರ್ ಮೊಟ್ಟೆಂಗಾರ್, ಸವಾದ್ ಸುಳ್ಯ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರುಉಪಸ್ಥಿತರಿದ್ದರು .

error: Content is protected !! Not allowed copy content from janadhvani.com