janadhvani

Kannada Online News Paper

ಮಸೀದಿಕೆರೆ SYS ನಿಂದ ಆ.31 ರಂದು ಆಯುಷ್ಮಾನ್ ಕಾರ್ಡ್ ಅಭಿಯಾನ

ಎಸ್‌ ವೈ ಎಸ್ ಮಸೀದಿಕೆರೆ ಯುನಿಟ್ ವತಿಯಿಂದ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಶಿಬಿರವು ದಿನಾಂಕ 31/8/20 ರ ಸೋಮವಾರ ಬಾಳೆಹೊನ್ನೂರು ಮಸೀದಿಕೆರೆ ಬದ್ರಿಯಾ ಶಾದಿಮಹಲ್ ನಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯದ್ ಹಾಮೀಂ ಶಿಹಾಬ್ ತಂಙಳ್ ರವರು ಜಿಲ್ಲಾ SYS ಪ್ರದಾನ ಕಾರ್ಯದರ್ಶಿ T T ಇಸ್ಮಾಯಿಲ್ ರವರಿಗೆ ಆರೋಗ್ಯ ಕಾಡ್೯ ನೀಡುವದರ ಮೂಲಕ ನೆರವೇರಿಸಲಿದ್ದಾರೆ.

ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ನಡೆಯಲಿರುವ ಶಿಬಿರಕ್ಕೆ ಆಗಮಿಸುವವರು ತಮ್ಮ ಆಧಾರ್ ಕಾಡ್೯ ಹಾಗೂ ರೇಷನ್ ಕಾರ್ಡ್ನೊಂದಿಗೆ ಬರಬೆಕಾಗಿ ಪ್ರದಾನ ಕಾರ್ಯದರ್ಶಿ ಉಮರ್ ಹಾಗು ಸಹ ಕಾರ್ಯದರ್ಶಿ ಲತೀಫ್.MK ಅಶ್ರಫ್.ಸೈದಾಲಿ ಬಾವ. PCB ಪಾರೂಕ್ .ರಹೀಂ ಬೈರೆಗುಡ್ಡ.ಮಹಮದ್ ಹನೀಫ್313. ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com