janadhvani

Kannada Online News Paper

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SYS)ಹಾಗೂ ಸುನ್ನೀ ಸ್ಟುಡೆಂಟ್ ಫೆಡರೇಶನ್ (SSF) ಚೆನ್ನಾವರ ಶಾಖಾ ವತಿಯಿಂದ ದಿನಾಂಕ 16/08/20 ಅದಿತ್ಯವಾರ ಪೂರ್ವಾಹ್ನ 9:00 ರಿಂದ ಸಂಜೆ 4:30 ರ ತನಕ ಭಾರತ ಸರಕಾರದ ಆರೋಗ್ಯ ಇಲಾಖೆಯ ಚಿಕಿತ್ಸೆಯ ಆಯುಷ್ಮಾನ್ ಕಾರ್ಡ್ ಶಿಬಿರವು ಸರ್ಕಾರಿ ಪ್ರಾಥಮಿಕ ಶಾಖೆ ಚೆನ್ನಾವರದಲ್ಲಿ ನಡೆಯಲಿದೆ.

ಸಾರ್ವಜನಿಕರು ಸದುಪಯೋಗಪಡೆದುಕೊಳ್ಳುವಂತೆ ಚೆನ್ನಾವರ ಯುನಿಟ್ ಪ್ರಕಾರ್ಯದರ್ಶಿ ಅಬ್ದುಲ್ ಬಾಸಿತ್ ಪ್ರಕಟನೆಲ್ಲಿ ತಿಳಿಸಿದ್ದಾರೆ.

error: Content is protected !!
%d bloggers like this: