janadhvani

Kannada Online News Paper

ಕೈಕಂಬ:ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ (SMA) ಕೈಕಂಬ ರೀಜನಲ್ ಸಮಿತಿ ಇದರ ಮಾಜಿ ಅಧ್ಯಕ್ಷರಾದ ಹಾಜಿ ಹಮ್ಮಬ್ಬ ಲಿಮ್ರಾ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ಕಂದಾವರ ಜಮಾಅತಿನ ಉಪಾಧ್ಯಕ್ಷರಾಗಿದ್ದು, ಸುನ್ನೀ ಸಂಘಟನೆಗಳ ಹಿತೈಷಿಯಾಗಿದ್ದರು.ಅವರ ಅಗಲಿಕೆಗೆ SMA ಕರ್ನಾಟಕ ನಾಯಕರಾದ ಸಯ್ಯಿದ್ ಜಲಾಲುದ್ದೀನ್ ಅಲ್ ಹಾದಿ ತಂಙಳ್ ಉಜಿರೆ, ಆತೂರ್ ಸಅದ್ ಮುಸ್ಲಿಯಾರ್, ಜಪ್ಪು ಅಬ್ದುರ್ರಹ್ಮಾನ್ ಮದನಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

SMA ಜಿಲ್ಲಾ ನಾಯಕರಾದ ಇಕ್ಬಾಲ್ ಕ್ರಷ್ಣಾಪುರ , ಖಲೀಲ್ ಮುಸ್ಲಿಯಾರ್ ಬೋಳಂತೂರು, ಬಶೀರ್ ಅಹ್ಮದ್ ಪಂಜಿಮೊಗರು, ಉಮರುಲ್ ಫಾರೂಕ್ ಶೇಡಿಗುರಿ ಹಾಗೂ SMA ಕೈಕಂಬ ಇದರ ನಾಯಕರಾದ MP ಅಶ್ರಫ್ ಸಅದಿ ಮಲ್ಲೂರು, ಕರೀಂ ಮದನಿ ವಾಮಂಜೂರು, ಬದ್ರುದ್ದೀನ್ ಅಝ್ಹರಿ ಕೈಕಂಬ, ಅಬ್ದುಲ್ ಅಝೀಝ್ ಬಂಗ್ಲಗುಡ್ಡೆ, ಮುಬಾರಕ್ ಸಖಾಫಿ ವಾಮಂಜೂರು, ಅಬ್ದುಲ್ ಅಝೀಝ್ ವೆನ್ಝ್, SJM Kaikamba ನಾಯಕರಾದ ಇಲ್ಯಾಸ್ ಸಅದಿ ಪರಾರಿ, ಶಾಫಿ ಮದನಿ ಕರಾಯ, ಶರೀಫ್ ಸಅದಿ ಮೊಗರು ಇನ್ನಿತರ ನಾಯಕರು ಸಂತಾಪ ಸೂಚಿಸಿದ್ದಾರೆ.

ವರದಿ: ಅಬೂ ಝೈದ್ ಶಾಫಿ ಮದನಿ ಕರಾಯ

error: Content is protected !! Not allowed copy content from janadhvani.com