janadhvani

Kannada Online News Paper

ಸಿರಾಜುಲ್ ಹುದಾ ಪಾಡಿ ಕನ್ಯಾನ: ಗಲ್ಫ್ ಕಮಿಟಿ ಅಸ್ತಿತ್ವಕ್ಕೆ

ಸಿರಾಜುಲ್ ಹುದಾ ಎಜುಕೇಷನಲ್ ಸೆಂಟರ್ ಪಾಡಿ ಕನ್ಯಾನ, ಕೇವಲ ಮದ್ರಸ ವಿಧ್ಯಾರ್ಥಿಗಳಿಂದ ಆರಂಭಿಸಿದ ಸಂಸ್ಥೆಯು ಮರ್ಹೂಂ ಸಯ್ಯಿದ್ ಪೊಸೋಟ್ ತಂಙಳ್ (ಖ.ಸಿ) ನಿರ್ದೇಶನದಂತೆ ತಂಙಳವರ ಆಶೀರ್ವಾದದೊಂದಿಗೆ ತನ್ನ ಸಮಯವನ್ನೆಲ್ಲ ಸಿರಾಜುಲ್ ಹುದಾ ಗೋಸ್ಕರ ಮೀಸಲಿಟ್ಟು ಪ್ರತ್ಯುಪಕಾರವಾಗಿ ಯಾವುದೇ ವೇತನವನ್ನು ಪಡೆಯದ ಬಹು ಹಮೀದ್ ಸಖಾಫಿ ಉಸ್ತಾದರ ಸತತ ಕಠಿಣ ಪರಿಶ್ರಮದಿಂದ ಹಾಗೂ ಧಾನಿಗಳ ಸಹಕಾರದಿದ ಸಿರಾಜುಲ್ ಹುದಾ ಎಂಬ ಸಂಸ್ಥೆ ಉನ್ನತಿಯಿಂದ ಉನ್ನತಿಗೇರುತ್ತಿದ್ದು, ಪಾಡಿ ಎಂಬ ಗ್ರಾಮವು ನಾಡಿನ ವಿವಿಧ ದಿಕ್ಕಿನಲ್ಲಿ ಅರಿಯಲ್ಪಡುತ್ತಿದೆ.

ಸಿರಾಜುಲ್ ಹುದಾ ಎಜ್ಯುಕೇಷನಲ್ ಟ್ರಸ್ಟ್ ಪಾಡಿ ಕರೋಪಾಡಿ ಕನ್ಯಾನ ಸಂಸ್ಥೆಯು GCC ಯ ಲಕ್ಷ್ಯವಾಗಿಟ್ಟು ನೂತನ ಗಲ್ಫ್ ಕಮಿಟಿಯನ್ನು ಬಹು ಅಬ್ದುಲ್ ಹಮೀದ್ ಸಖಾಫಿ ಉಸ್ತಾದರ ನೇತೃತ್ವದಲ್ಲಿ ಜುಲೈ 22 ರಂದು ಅಸ್ತಿತ್ವಕ್ಕೆ ತರಲಾಯಿತು.

ಬಹು ಅಬ್ದುಲ್ ಹಮೀದ್ ಸಖಾಫಿ ಪಾಡಿ ದುಆ ನೇತೃತ್ವ ನೀಡಿದರು. ಬಹು ಅಬ್ದುಲ್ ರಹ್ಮಾನ್ ಲತ್ವೀಫಿ ಮುಂಬೈ ಸ್ವಾಗತಿಸಿದರು. ಬಹು ಅಬ್ದುಲ್ಲ ಉಸ್ತಾದ್ ಪೈವಳಿಕೆ ಉದ್ಘಾಟಿಸಿದರು.

ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

 • ಗೌರವಾಧ್ಯಕ್ಷರುಗಳು: ಮೊಯ್ದೀನ್ ಹಾಜಿ ಪರಕಾಜೆ (ಜಿದ್ದಾ), ಅಬ್ದುಲ್ಲಾ ಉಸ್ತಾದ್ ಪೈವಳಿಕೆ, ಬಶೀರ್ ಮದನಿ ಬೆಜ್ಜಾ (ಜಿದ್ದಾ)
 • ಅಧ್ಯಕ್ಷರು: ಉಮ್ಮರ್ ಝಹ್ರೀ ಕಲ್ಮಿಂಜ (ಕುವೈತ್)
 • ಉಪಾಧ್ಯಕ್ಷರು:ಅಬ್ದುಲ್ಲಾ ಪೈವಳಿಕೆ (ಬಹ್ರೇನ್), ಬಶೀರ್ ಚೆಡವ್ (ಕೆಎಸ್ಎ), ಜಲಾಲ್ ಮರಾಠಿಮೂಲೆ (ಯುಎಇ)
 • ಕಾರ್ಯದರ್ಶಿ:ರಿಜ್ವಾನ್ ಕೆ.ಸಿ.ರೋಡ್ (ಓಮನ್)
 • ಜೊತೆ ಕಾರ್ಯದರ್ಶಿಗಳು: ಅಬ್ದುಲ್ ಕರೀಮ್ ಬೇತ (ಯುಎಇ), ಮುಹಮ್ಮದ್ ಶರೀಫ್ ನೂಜಿ (ಬೆಂಗಳೂರು), ಮುಹಮ್ಮದ್ ಉನೈಸ್ ಬೋಳಂತೂರು.
 • ಕೋಶಾಧಿಕಾರಿ: ಅಬ್ಬಾಸ್ ಪಾಡಿ (ಜಿದ್ದಾ)
 • ದಅವಾ ವಿಭಾಗ: ಮಲಿಕ್ ಅಮಾನಿ ಮರಾಟಿಮುಲೆ (ಯುಎಇ), ಅಬ್ದುಲ್ ರಹಮಾನ್ ಲತೀಫಿ (ಮುಂಬೈ), ಕಬೀರ್ ಸಆದಿ ವೆನೂರ್, ರಹೀಮ್ ಹಾಜಿ ಉಪ್ಪಳ (ಒಮಾನ್).
 • ತುರ್ತು ಸೇವಾ ವಿಭಾಗ: ಅಬ್ದುಲ್ ಕರೀಮ್ ಪಾಡಿ (ಜಿದ್ದಾ), ಸಿದ್ದೀಕ್ ಸಮಡ್ಕ (ಕತಾರ್), ಇಕ್ಬಾಲ್ ಕಮ್ಮಾಜೆ (ಯುಎಇ), ಅಬ್ದುಲ್ ಸಮದ್ ಹೊಸಂಗಡಿ (ಜಿದ್ದಾ)
 • ಸಾಮಾಜಿಕ ಪ್ರಚಾರ ವಿಭಾಗ: ರಫೀಕ್ ಮಂಡಿಯೂರ್ (ಯುಎಇ), ಸ್ವಾಲಿಹ್ ಬಂಡಿತಡ್ಕ (ಯುಎಇ)
  ಕಲೆಂದರ್ ಧರ್ತಿಲ್ (ಬೆಂಗಳೂರು), ಜಲೀಲ್ ಮಿತ್ತನಡ್ಕ (ಯುಎಇ)
 • ಸಾಂತ್ವನ ವಿಭಾಗ: ಯೂಸುಫ್ ಬಾಯಾರ್ (ಜಿದ್ದಾ), ಖಲೀಲ್ ಮರಾಠಿಮೂಲೆ(ಯುಎಇ),ಕಲಂದರ್ ಶಾಫಿ ಮುನ್ನಿಪ್ಪಾಡಿ (ಯುಎಇ), ಮುಸ್ತಫಾ ಉಪ್ಪಳ (ಒಮಾನ್)
 • ಸಂಚಾಲಕ ವಿಭಾಗ: ಅಬ್ದುಲ್ ರಜಾಕ್ ಕಣಿಯೂರು, ಸಿದ್ದೀಕ್ ಕೋಡ್ಲ (ತ್ವಾಯಿಫ್), ಅಬ್ದುಲ್ ರಹಮಾನ್ ನೆಕ್ಲಾಜೆ (ಮುಂಬೈ), ರಫೀಕ್ ಕಂಡಿಮಾರ್ (ಯುಎಇ), ಶರೀಫ್ ಬಿ.ಸಿ ರೊಡ್ (ಬೆಂಗಳೂರು)

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಉಮ್ಮರ್ ಝಹ್ರಿ ಕಲ್ಮಿಂಜೆ ಅಧ್ಯಕ್ಷ ಭಾಷಣಗೈದರು. ಕರೀಂ ಬೇತ ಧನ್ಯವಾದಗೈದರು.

🖋ಮೀಡಿಯಾ ಸಂಚಾಲಕರು
(ಸಿರಾಜುಲ್ ಹುದಾ ಎಜ್ಯುಕೇಷನಲ್ ಟ್ರಸ್ಟ್ ಗಲ್ಫ್ ಕಮಿಟಿ)

error: Content is protected !! Not allowed copy content from janadhvani.com