janadhvani

Kannada Online News Paper

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯುವ ಅಧಿಕಾರ ಗ್ರಾ. ಪಂಚಾಯತ್ ಪಿಡಿಒ ಗಳಿಗೆ

ಬೆಂಗಳೂರು: ಇದುವರೆಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸುಪರ್ದಿಯಲ್ಲಿದ್ದ ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣೆಯ ಅಧಿಕಾರವನ್ನು ಇದೀಗ ರಾಜ್ಯ ಸರ್ಕಾರವು ಸ್ಥಳೀಯ ಗ್ರಾಮ ಪಂಚಾಯತ್ ಪಿಡಿಒ ಗಳಿಗೆ ವಹಿಸಿ ಕೊಟ್ಟ ಮಹತ್ವದ ಆದೇಶ ಹೊರಡಿಸಿದೆ. ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಈ ಸೇವೆಯನ್ನು ನೀಡುವಂತೆ ಸರಕಾರ ನಿರ್ದೇಶಿಸಿದೆ.

error: Content is protected !! Not allowed copy content from janadhvani.com