janadhvani

Kannada Online News Paper

ನರಿಂಗಾನ : ದ್ವೀತಿಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ St ಸೆಬಾಸ್ಟಿಯನ್ ಕಾಲೇಜ್ ತೊಕ್ಕೊಟ್ಟು ವಿದ್ಯಾರ್ಥಿ ಮಾಝೀನ್.ಎಸ್ 433 (72%) ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.

ಇವರು ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಮಹಮ್ಮದ್ ಎಸ್ ಹಾಗೂ ನಸ್ರೀಯಾ ದಂಪತಿಯ ಪುತ್ರ.

error: Content is protected !! Not allowed copy content from janadhvani.com