janadhvani

Kannada Online News Paper

ಜೋಗಿಬೆಟ್ಟು: ಸಂಘಟನಾ ಚಟುವಟಿಕೆಗೆ ಶಾಫಿ ಸಅದಿ ಅಭಿನಂದನೆ

ಜೋಗಿಬೆಟ್ಟು: ಕರ್ನಾಟಕ ವಕ್ಫ್ ಬೋರ್ಡ್ ಸದಸ್ಯ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಶಾಫಿ ಸಅದಿಯವರು ಜು.10 ರಂದು ಜೋಗಿಬೆಟ್ಟುವಿಗೆ ಆಗಮಿಸಿ ಎಸ್ವೈಎಸ್ ಹಾಗೂ ಎಸ್ಸೆಸ್ಸೆಫ್ ಸಂಘಟನೆಗಳ ಕಾರ್ಯಕ್ರಮಗಳನ್ನು ವೀಕ್ಷಿಸಿ ಸಂಘಟನೆಯ ಸ್ಥಳೀಯ ನಾಯಕರಿಗೆ ಅಂಭಿನಂದನೆಯನ್ನು ಸಲ್ಲಿಸಿದರು.

ಈ ಸಂಧರ್ಭದಲ್ಲಿ ಅಲ್ ಮದೀನಾ ಮುನವ್ವರ ಮೂಡಡ್ಕ ಸಂಸ್ಥೆಯ ಮೆನೇಜರ್ ಅಶ್ರಫ್ ಸಖಾಫಿ, ಜೋಗಿಬೆಟ್ಟು SYS ನಾಯಕರುಗಳಾದ ಓ ಕೆ ಸೈಯ್ಯಿದ್ ಉಸ್ತಾದ್, ಹಮೀದ್ ಮುಸ್ಲಿಯಾರ್,ಸಮದ್ ಸಖಾಫಿ, ಜಿ ಎಂ ಮುಹಮ್ಮದ್ ಕುಂಙಿ ಮತ್ತು SSF ನಾಯಕರಾದ ಸಾಬಿತ್, ಶಾಹಿದ್ ಸಖಾಫಿ, ಶರೀಫ್ ದುಬೈ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com