janadhvani

Kannada Online News Paper

ಮಂಗಳೂರು : ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿಯವರು ಕೊರೋನಾ ಪಾಸಿಟಿವ್ ಬಂದದ್ದಾಗಿ ಶಾಸಕರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಜನತೆಯ ಆಶೀರ್ವಾದದಿಂದ ಚೇತರಿಸುತ್ತಿದ್ದು ಸಾರ್ವಜನಿಕರು ಸರಕಾರ ಹೊರಡಿಸಿರುವ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಕರೆ ನೀಡಿದ್ದಾರೆ.

https://mobile.twitter.com/bharathshetty_y/status/1278678655971909634

error: Content is protected !! Not allowed copy content from janadhvani.com