ಗುರುಪುರ: ಕೈಕಂಬ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕೈಕಂಬ ರೇಂಜ್ ಇದರ ವಾರ್ಷಿಕ ಮಹಾಸಭೆಯು ಮರ್ಕಝ್ ಕೈಕಂಬದಲ್ಲಿ SJM ಕೋಶಾಧಿಕಾರಿ ಹನೀಫ್ ಖಾಸಿಮಿ ಯವರ ನೇತೃತ್ವದಲ್ಲಿ ಜರಗಿತು.
ಬಹು ಅಬ್ದುಲ್ ಕರೀಂ ಮದನಿ ಉಸ್ತಾದ್ ವಾಮಂಜೂರು ರವರ ಪ್ರಾರ್ಥನೆಯೊಂದಿಗೆ ಹಸನ್ ಮದನಿ ಕೈಕಂಬ ಉದ್ಘಾಟನೆಗೈದರು.ರಹೀಮ್ ಸಖಾಫಿ ಅಲ್-ಅಝ್ಹರಿ ಕಿರಾಅತ್ ಪಠಿಸಿದರು. ಬದ್ರುದ್ದೀನ್ ಅಝ್ಹರಿ ಅಲ್ ಕಾಮಿಲ್ ಪ್ರಾಸ್ತಾವಿಕ ಭಾಷಣ ಗೈದರು. SMA ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬಂಗ್ಲಗುಡ್ಡೆ,SYS ಪ್ರಧಾನ ಕಾರ್ಯದರ್ಶಿ ಬಶೀರ್ ಹಾಜಿ ಐಡಿಯಲ್ ಉಪಸ್ಥಿತರಿದ್ದರು.
ನಂತರ SJM ಅಡ್ವೈಸರ್ ಬೋರ್ಡ್ ಚೈಯರ್ಮ್ಯಾನ್ ಕರೀಂ ಮದನಿ ಉಸ್ತಾದರ ನೇತೃತ್ವದಲ್ಲಿ 2020-21 ನೇ ಸಾಲಿನ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ನೂತನ ಅಧ್ಯಕ್ಷರಾಗಿ ಮುಹಮ್ಮದ್ ಇಲ್ಯಾಸ್ ಸಅದಿ ಮಿತ್ತೂರು, ಪ್ರಧಾನ ಕಾರ್ಯದರ್ಶಿಯಾಗಿ ಸತತ ಆರನೇ ಬಾರಿಗೆ ಅಬೂಝೈದ್ ಶಾಫಿ ಮದನಿ ಕರಾಯ ಹಾಗು ಕೋಶಾಧಿಕಾರಿಯಾಗಿ ಶರೀಫ್ ಸಅದಿ ನಂದಾವರ ನೇಮಕಗೊಂಡರು.
ಸದ್ರಿ ಸಮಿತಿಯ ಉಪಸಮಿತಿಗಳಾದ ಎಕ್ಸಾಮ್, ವೆಲ್ಫೇರ್, ಮಿಶನರಿ, ಟ್ರೈನಿಂಗ್, ಮೆಗಾಝಿನ್ ಚೈಯರ್ಮ್ಯಾನ್ ಮತ್ತು ಕನ್ವೀನರ್ ಗಳಾಗಿ ಉಸ್ಮಾನ್ ಸಖಾಫಿ ವಾಮಂಜೂರು, ಲತೀಫ್ ಸಖಾಫಿ ಮೂಡುಶೆಡ್ಡೆ, ಮುಬಾರಕ್ ಸಖಾಫಿ ವಾಮಂಜೂರು, ರಝ್ಝಾಕ್ ಮದನಿ ಮಲ್ಲೂರು, ಅಬ್ದುರ್ರಹ್ಮಾನ್ ಕೋಯ ಕೈಕಂಬ, ರಫೀಕ್ ಸಅದಿ ಬಂಗ್ಲಗುಡ್ಡೆ, ಹಸನ್ ಮದನಿ ಕೈಕಂಬ, ನಾಸಿರ್ ಸಅದಿ ಮೂಡುಶೆಡ್ಡೆ ,ನಿಝಾರ್ ಸಖಾಫಿ ಮೂಡುಕೆರೆ, ಝೈನುಲ್ ಆಬಿದ್ ಸಅದಿ ಬಂಗ್ಲಗುಡ್ಡೆ ಆಯ್ಕೆಗೊಂಡರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಸಖಾಫಿ ಮರ್ಕಝ್ ನಗರ ,ಉಮರುಲ್ ಫಾರೂಕ್ ಸಖಾಫಿ ಅಲ್-ಹಿಮಮಿ ಪೆರಾಳ,ರಹೀಮ್ ಸಖಾಫಿ ಅಲ್-ಅಝ್ಹರಿ ಕಂದಾವರ, ತನ್ವೀನರ್ ಸಖಾಫಿ ಅಲ್-ಹಿಮಮಿ ಕಂದಾವರ ನೇಮಕಗೊಂಡರು.
ಸದ್ರಿ ಕಾರ್ಯಕ್ರಮದಲ್ಲಿ ರೇಂಜ್ ನಿಂದ ವಿದಾಯ ಕೋರಿದ ಕೋಶಾಧಿಕಾರಿ ಹನೀಫ್ ಖಾಸಿಮಿಯವರಿಗೆ ಸನ್ಮಾನ ಕಾರ್ಯಕ್ರಮ ಹಾಗು ಮರ್ಕಝ್ ಸಂಸ್ಥೆಯ ಕಾರ್ಯ ಚಟುವಟಿಕೆಗಳಿಗಾಗಿ ಝೈನುಲ್ ಉಲಮಾ ಮಾಣಿ ಉಸ್ತಾದರ ನಿರ್ದೇಶನದಂತೆ 1000 ರೂಪಾಯಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು..
ಕಾರ್ಯಕ್ರಮದ ಆರಂಭದಲ್ಲಿ ಕಾರ್ಯದರ್ಶಿ ಸ್ವಾಗತಿಸಿ ಉಸ್ಮಾನ್ ಸಖಾಫಿ ವಾಮಂಜೂರು ಅಭಿನಂದನೆಸಲ್ಲಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ