ತೋಕೆ ಉಸ್ತಾದರ ನೇತೃತ್ವದಲ್ಲಿ ಸುನ್ನೀ ಸಾಹಿತ್ಯ ಮಂಡಳಿ ಸದಸ್ಯರು ಮೊನ್ನೆ ತಾನೇ ದುಷ್ಕರ್ಮಿಗಳಿಂದ ಹತ್ಯೆಯಾದ ಮರ್ಹೂಂ ಅಬ್ದುಲ್ ಲತೀಫ್ರವರ ಮನೆಗೆ ಸಂದರ್ಶಿಸಿ ಲತೀಫ್ರವರ ಮೇಲೆ ಹನ್ನೆರಡು ಲಕ್ಷ ತಹ್ಲೀಲ್ ಸಮರ್ಪಿಸಿ ಅವರ ಮನೆಯಲ್ಲಿ ತೋಕೆ ಉಸ್ತಾದರ ನೇತೃತ್ವದಲ್ಲಿ ದುವಾ ಮಜ್ಲಿಸ್ ನಡೆಸಲಾಯಿತು.

ಸುನ್ನೀ ಸಾಹಿತ್ಯ ಮಂಡಳಿಯ ಸದಸ್ಯರಾದ ಹಸನ್ ಝುಹ್ರಿ ಮಂಗಳಪೇಟೆ, ಇಕ್ಬಾಳ್ ಮಂಗಳಪೇಟೆ, ನವಾಝ್ ಸಖಾಫಿ ಉಳ್ಳಾಲ, ನಾಸಿರ್ ಕಾವೂರು, ಆಸಿಫ್ ಉಳ್ಳಾಲ, ರಾಫಿ ನಗರ, ನಾಸಿರ್ ಮಿತ್ತರಾಜೆ, ರಾಫಿಹ್ ಕಣ್ಣೂರು, ಕಲಂದರ್ ಕಬಕ ಮತ್ತಿತರರು ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ