ಬಡಗನ್ನೂರು : ಎಸ್.ವೈ.ಎಸ್, ಎಸ್.ಎಸ್.ಎಫ್ ಬಡಗನ್ನೂರು ಯೂನಿಟ್ ನಿಂದ ಬಡಗನ್ನೂರು ವ್ಯಾಪ್ತಿಯಲ್ಲಿರುವ ಜಾತಿ ಮತ ಭೇದ ಭಾವವಿಲ್ಲದೆ ಎಲ್ಲಾ ಬಡ ಕುಟುಂಬಗಳಿಗೆ ಉಚಿತ ಔಷಧಿ ವಿತರಣೆ, ರೋಗಿಗಳಿಗೆ ಹಾಸ್ಪಿಟಲ್ ಬಿಲ್ ವೆಚ್ಚ, ಮದುವೆ ಸಹಾಯ ಧನ,ಕೊರೋನ ಸಮಯದಲ್ಲಿ ಆಹಾರ ಸಾಮಾಗ್ರಿ ವಿತರಣೆ ಹಾಗೂ ಹಲವಾರು ಸಹಾಯಸ್ತ ನೀಡಲಾಯಿತು.
ಮೂರನೇ ಹಂತದಲ್ಲಿ ಎಸ್.ವೈ.ಎಸ್.ಹಾಗೂ ಎಸ್.ಎಸ್.ಎಫ್ ಕಾರ್ಯಕರ್ತರಿಗೆ ರಂಜಾನ್ ಹಾಗೂ ಈದ್ ಕಿಟ್ ವಿತರಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಇಬ್ರಾಹಿಂ ಮದನಿ ಪಮ್ಮಲೆ ದುಹಾ ಮಾಡಲಾಯಿತು ಸೆಕ್ಟರ್ ಅಧ್ಯಕ್ಷರಾದ ಉಸ್ತಾದ್ ಅಬೂಬಕ್ಕರ್ ಸಹದಿ ಅಲ್ ಲತೀಫಿ ಪಮ್ಮಲೆ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಸೈನಾರ್ ಬಿಟಿ. ಅಬೂಬಕ್ಕರ್ ಪುಲಿತ್ತಡಿ.ಶೆರೀಫ್ ಪಿ ಎಚ್. ರಫೀಕ್ ಕವುಂಜ.ಇಸ್ಮಾಯಿಲ್ ಪಮ್ಮಲೆ. ಅಬ್ದುಲ್ ರಝಾಕ್ ಪಾಲಡ್ಕ ಲೆತೀಫ್ ಪಿ ಎಚ್.ಮಹಮ್ಮದ್ ಪಿ ಎಚ್ ಜವ್ವರ್ ಡೆಂಬಲೆ ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ