janadhvani

Kannada Online News Paper

ಎಸ್ಸೆಸ್ಸೆಫ್ ಈಶ್ವರಮಂಗಿಲ ಸೆಕ್ಟರ್ ‘How to Face Exam’ ಕಾರ್ಯಕ್ರಮ

ಪುತ್ತೂರು: ಎಸ್.ಎಸ್.ಎಫ್ ಈಶ್ವರಮಂಗಿಲ ಸೆಕ್ಟರ್ ವತಿಯಿಂದ SSLC,PUC,DIGREE
ಮಾಹಿತಿ ಶಿಬಿರವು ಮಾರ್ಚ್ 8 ರಂದು ಬೆಳಿಗ್ಗೆ 10ಕ್ಕೆ ಈಶ್ವರಮಂಗಳದ ಹ್ರದಯ ಭಾಗದಲ್ಲಿರುವ ತೈಬಾ ಎಜುಕೇಶನಲ್ ಸೆಂಟರ್ ನಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಸುರೇಸ್ ರೈ ASI ಆರಕ್ಷಕ ಠಾಣಾ ಪೋಲೀಸ್ ಅಧಿಕಾರಿ ಈಶ್ವರಮಂಗಿಲ ನಡೆಸಲಿದ್ದಾರೆ.

ಪ್ರೇರಕ ಸ್ಪೀಕರ್ ಜೀವನ ತರಬೇತುದಾರ
ಬಹು!ಅಡ್ವೊಕೇಟ್ ಲುಕ್ಮಾನ್ ಸಅದಿ ಮಂಗಳೂರು ತರಬೇತಿಯನ್ನು ನೀಡಲಿದ್ದಾರೆ.

error: Content is protected !! Not allowed copy content from janadhvani.com