janadhvani

Kannada Online News Paper

ಮಾಣಿ : ಸುನ್ನೀ ಸೆಂಟರ್ ಪಾಟ್ರಕೋಡಿ ಇದರ ವತಿಯಿಂದ ಬೃಹತ್ ಜಲಾಲಿಯಾ ವಾರ್ಷಿಕ ಹಾಗೂ ಮರ್ಕಝ್ ಪ್ರಚಾರ ಸಮ್ಮೇಳನ ಮಾರ್ಚ್ 4 ಗುರುವಾರ ಮಗ್ರಿಬ್ ಬಳಿಕ ಪಾಟ್ರಕೋಡಿ ಜಂಕ್ಷನ್‌ನಲ್ಲಿ ನಡೆಯಲಿದೆ.

ಬದ್ರುದ್ದೀನ್ ತಂಙಳ್ ಪೊಮ್ಮಾಜೆ,ಹಂಝ ತಂಙಳ್ ಪಾಟ್ರಕೋಡಿ, ಝೈನುಲ್ ಉಲಮಾ ಮಾಣಿ ಉಸ್ತಾದ್ ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ರಫೀಕ್ ಸಅದಿ ದೇಲಂಪಾಡಿ ಮುಖ್ಯ ಪ್ರಭಾಷಣ ಮಾಡುವರು ಎಂದು ಸಂಘಟಕರು ಪ್ರಕಟಣೆ ನೀಡಿದ್ದಾರೆ.

error: Content is protected !! Not allowed copy content from janadhvani.com