janadhvani

Kannada Online News Paper

ದುಬೈ: ಅಲ್ ಖಾದಿಸ UAE ಯೂತ್ ವಿಂಗ್ ಗೆ ಶನಿವಾರ ದುಬೈನಲ್ಲಿ ಚಾಲನೆ ನೀಡಲಾಯಿತು. ದುಬೈನಲ್ಲಿ ನಡೆದ ಜಲಾಲಿಯ ಮಜ್ಲಿಸ್ ನಲ್ಲಿ ಅಲ್ ಖಾದಿಸ ಎಜುಕೇಶನ್ ಅಕಾಡೆಮಿ ಡಾ.ಮುಹಮ್ಮದ್ ಫಾಝಿಲ್ ರಝ್ವಿ (ಕಾವಲಕಟ್ಟೆ ಹಝ್ರತ್) ಅವರು ಚಾಲನೆ ನೀಡಿದರು.

ಸಮಿತಿಯ ಸಾರಥಿಗಳು:
ನಿರ್ದೆಶಕರು: ಕಾವಲಕಟ್ಟೆ ಹಝ್ರತ್,ರಹೀಂ ಅಡ್ಡೂರು
ಅಧ್ಯಕ್ಷರು: ಮೆಹರೂಫ್
ಉಪಾಧ್ಯಕ್ಷರು: ರಫೀಕ್ ಜೆಪ್ಪು
ಪ್ರಧಾನ ಕಾರ್ಯದರ್ಶಿ: ಅಶ್ರಫ್ ಮದನಿ ಕುಪ್ಪೆಟ್ಟಿ
ಕಾರ್ಯದರ್ಶಿ: ರಝಾಕ್ ಬಜಾಲ್
ಕೋಶಾಧಿಕಾರಿ: ಶೌಕತ್ ಕೂಳೂರು
ಇತರ 11 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

error: Content is protected !!
%d bloggers like this: