ಫೆ‌.15-28: ಎಸ್ಸೆಸ್ಸೆಫ್ ವಿಸ್ಡಮ್‌ನಿಂದ SSLC, PUC ಪರೀಕ್ಷಾ ಪೂರ್ವ ತರಬೇತಿ

ಮಂಗಳೂರು: ಎಸ್ಸೆಸ್ಸೆಫ್ ರಾಜ್ಯ ವಿಸ್ಡಂ ಸಮಿತಿಯಿಂದ ಸೆಕ್ಟರ್ ಮಟ್ಟದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಪಬ್ಲಿಕ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ‘ಹೌ ಟು ಪೇಸ್ ಎಕ್ಸಾಂ?’ ಏಕದಿನ ಕಾರ್ಯಾಗಾರವು ಫೆಬ್ರವರಿ 15 ರಿಂದ 28 ರೊಳಗಾಗಿ ರಾಜ್ಯದ ಎಲ್ಲಾ ಸೆಕ್ಟರ್ ಕೇಂದ್ರಗಳಲ್ಲಿ ನಡಯಲಿರುವುದು.

ವಿದ್ಯಾರ್ಥಿಗಳು ಸಮೀಪದ ಸೆಕ್ಟರ್ ಕೇಂದ್ರಗಳಿಗೆ ತೆರಳಿ ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!