janadhvani

Kannada Online News Paper

ವಿಟ್ಲ‌ : SSF ಕನ್ಯಾನ ಸೆಕ್ಟರ್ ಅಧೀನದಲ್ಲಿರುವ SSF ಗೋಳಿಕಟ್ಟೆ ಶಾಖಾ ವಾರ್ಷಿಕ ಮಹಾ ಸಭೆ 31 ಜನವರಿ, 2020 ಮಗ್ರಿಬ್ ನಮಾಝ್ ನಂತರ ರಾಶಿದ್ ಕುಕ್ಕಾಜೆ ಅದ್ಯಕ್ಷತೆಯಲ್ಲಿ ಅಶ್ರಫ್ ಬಂಡಿತಡ್ಕ ಅವರ ಮನೆಯಲ್ಲಿ ನಡೆಯಿತು.

ಕೆ.ಎಂ ಅಶ್ರಫ್ ಸಖಾಫಿ ಉಸ್ತಾದ್ ದುಆ ಮಾಡಿದರು. ಕಾರ್ಯದರ್ಶಿ ಆಶ್ರಫ್ ಬಂಡಿತಡ್ಕ ಸ್ವಾಗತ ಭಾಷಣ ಮಾಡಿದರು , ಅಝೀಝ್ ಮದನಿ ಗೋಳಿಕಟ್ಟೆ ಉದ್ಘಾಟನೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಬಂಡಿತಡ್ಕ ವರದಿ ಮಂಡನೆ ಮಾಡಿದರು ಹಾಗೂ ಅಬ್ದುಲ್ ರಹ್ಮಾನ್ ಗೋಳಿಕಟ್ಟೆ ಲೆಕ್ಕ ಪತ್ರ ವರದಿ ಮಂಡನೆ ಮಾಡಿದರು.

ನಂತರ ವೀಕ್ಷಕರಾದ ಕೆ‌‌.ಎಂ ಅಶ್ರಫ್ ಸಖಾಫಿ ಉಸ್ತಾದರ ನೇತೃತ್ವದಲ್ಲಿ ಹಳೇಯ ಕಮೀಟಿ ಬರ್ಕಸ್ ಮಾಡಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸೆಕ್ಟರ್ ಪ್ರಧಾನ ಕಾರ್ಯಕ್ರಮ ಅಬ್ದುಲ್ ರಝಾಕ್ ಬೈರಿಕಟ್ಟೆ ಉಪದೇಶ ನೀಡಿದರು.ಕೊನೆಯಲ್ಲಿ ಶಾಖಾ ಕಾರ್ಯದರ್ಶಿ ದಾವೂದ್ ರವರಿಂದ ಧನ್ಯವಾದ ಗೈದರು.

ನೂತನ ಸಮಿತಿಯ ಅದ್ಯಕ್ಷರಾಗಿ ರಹೀಂ ನೆಕ್ಲಾಜೆ ಪ್ರಧಾನ‌ ಕಾರ್ಯದರ್ಶಿಯಾಗಿ ದಾವೂದು ಗೋಳಿಕಟ್ಟೆ
ಕೋಶಾಧಿಕಾರಿಯಾಗಿ ಅನ್ಸಾಫ್ ಗೋಳಿಕಟ್ಟೆ ಉಪಾಧ್ಯಕ್ಷರಾಗಿ ಬಾತಿಶ್ ಗೋಳಿಕಟ್ಟೆ , ರಾಶಿದ್ ಕುಕ್ಕಾಜೆ , ಜೊತೆ ಕಾರ್ಯದರ್ಶಿ ರಹೀಂ ಗೋಳಿಕಟ್ಟೆ , ವಾಜಿದ್ ಮೂಡೈಮೂಲೆ ಕ್ಯಾಂಪಸ್ ಕಾರ್ಯದರ್ಶಿಯಾಗಿ ಉನೈಸ್ ಮಡಕುಂಜ ಆಯ್ಕೆ ಮಾಡಲಾಯಿತು . SSF ಗೋಳಿಕಟ್ಟೆ ಶಾಖೆ
2020 ರ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಝೀಝ್ ಮದನಿ ಗೋಳಿಕಟ್ಟೆ ರಹೀಂ‌ ನೆಕ್ಲಾಜೆ ಅಬ್ದುಲ್ ರಹ್ಮಾನ್ ಗೋಳಿಕಟ್ಟೆ ವಾಜಿದ್ ಮೂಡೈಮೂಲೆ ಮುನೀರ್ ಪಾಲ್ತೋಡಿ ಇರ್ಶಾದ್ ಪಾಲ್ತೋಡಿ ಅನ್ಸಾಫ್ ಗೋಳಿಕಟ್ಟೆ ಅಯ್ಯೂಬ್ ಮೂಡೈಮೂಲೆ ಶಪೀಕ್ ರಾಶಿದ್ ಕುಕ್ಕಾಜೆ ಬಾತಿಫ್ ಪಾಲ್ತೋಡಿ ಇರ್ಶಾದ್ ಗೋಳಿಕಟ್ಟೆ ( ಪಾಡಿ ) ಉನೈಸ್ ಮಡಕುಂಜ ಅಶ್ರಫ್ ಬಂಡಿತಡ್ಕ ಸಫ್ವಾನ್ ಕುಕ್ಕಾಜೆ ನೂರುದ್ದೀನ್ ದಾವೂದ್ ಗೋಳಿಕಟ್ಟೆ ಜಲಾಲುದ್ದೀನ್ ಮುವಾಝ್ ಗಫೂರ್ ಮಡಕುಂಜ ಆಯ್ಕೆ ಮಾಡಲಾಯಿತು ಎಂದು ಅಬ್ದುಲ್ ರಹ್ಮಾನ್ ಗೋಳಿಕಟ್ಟೆ ಕನ್ಯಾನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
%d bloggers like this: