ಅಬುಧಾಬಿ: ಯುಎಇ ಅಧಿಕಾರಿಗಳು 11 ವಿಧದ ಔಷಧಿಗಳನ್ನು ಯುಎಇಯಲ್ಲಿ ನಿಷೇಧಿಸಿದ್ದಾರೆ. ಫಾರ್ಮಾ ಇಂಟರ್ ನ್ಯಾಷನಲ್ ಕಂಪನಿ (ಪಿಐಸಿ)ಯ ಔಷಧಿಗಳ ತಯಾರಿಕೆಯಲ್ಲಿನ ದೋಷದಿಂದಾಗಿ ಅದನ್ನು ನಿಷೇಧಿಸಲಾಗಿದೆ. ಯುಎಇ ಆರೋಗ್ಯ ಮತ್ತು ರಕ್ಷಣಾ ಸಚಿವಾಲಯವು ದೇಶದ ಎಲ್ಲಾ ಔಷಧಾಲಯಗಳಿಗೆ ಈ ಬಗ್ಗೆ ಸುತ್ತೋಲೆ ಕಳುಹಿಸಿದೆ.
ಈ ಕ್ರಮವು ಅಂತರ್ರಾಷ್ಟ್ರೀಯ ಆರೋಗ್ಯ ಮಂಡಳಿಯ ಅಧಿಸೂಚನೆಗೆ ಅನುಗುಣವಾಗಿರುತ್ತದೆ. ಮಧುಮೇಹ, ಕೆಮ್ಮು, ಆಮ್ಲೀಯತೆ ಮತ್ತು ಖಿನ್ನತೆಗೆ ಸಂಬಂಧಿಸಿದ ಔಷಧಿಗಳನ್ನು ನಿಷೇಧಿಸಲಾಗಿದ್ದು,
ಪಟ್ಟಿಯಲ್ಲಿ ಸೇರಿಸಲಾಗಿರುವ ಔಷಧಗಳು:
ಬಿಸ್ಕರ್ ಫೈವ್, 10 ಮಿಗ್ರಾಂ ಮಾತ್ರೆಗಳು, ಸೆಫುಟಿಲ್ 500 ಮಿಗ್ರಾಂ ಮಾತ್ರೆಗಳು,
ಗ್ಲೈಮೆಟ್ 500, 800 ಮಿಗ್ರಾಂ ಮಾತ್ರೆಗಳು, ನಾಡಿನ್ 150, 300 ಮಿಗ್ರಾಂ ಮಾತ್ರೆಗಳು, ಸಿಮ್ಕೋರ್ 10, 20 ಮಿಗ್ರಾಂ ಮಾತ್ರೆಗಳು,
ಲುಕಾಸ್ಟ್ 10 ಮಿಗ್ರಾಂ,
ಡಿಯೋಸ್ಟರ್ ಪ್ಲಸ್80,160 ಮಾತ್ರೆಗಳು,
ನೆವೊಟಿಕ್ 500 ಮಿಗ್ರಾಂ,
ಸಿಟಾಪ್ರಾಮ್ 40 ಮಿಗ್ರಾಂ ಮಾತ್ರೆಗಳು, (ಸಿಪ್ರೊಫಾರಮ್ 250, 500 ಮಿಗ್ರಾಂ ಮಾತ್ರೆಗಳು ಮತ್ತು EXYM ಸಿರಪ್).















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ