janadhvani

Kannada Online News Paper

ಬಂಟ್ವಾಳ: SSF ಅಮ್ಮುಂಜೆ ಸೆಕ್ಟರ್ ವತಿಯಿಂದ ವಿಷನ್ 313 ಕ್ಯಾಂಪ್ ಇಂದು (ಡಿ.10)ನಡೆಯಲಿದೆ.

ಕರ್ನಾಟಕ ಸುನ್ನೀ ಸ್ಟೂಡೆಂಟ್ ಫೆಡರೇಶನ್ SSF ಅಮ್ಮುಂಜೆ ಸೆಕ್ಟರ್ ವತಿಯಿಂದ ವಿಷನ್ 313 ಕ್ಯಾಂಪ್ ಇಂದು ಮಗ್ರಿಬ್ ನಮಾಝಿನ ಬಳಿಕ ಮನ್ಸೂರ್ ಹಾಜಿ ಅಮ್ಮುಂಜೆ ನಿವಾಸದಲ್ಲಿ ಜರಗಲಿದೆ.

ಪ್ರಸ್ತುತ ಈ ಕಾರ್ಯಕ್ರಮಕ್ಕೆ SSF ಅಮ್ಮುಂಜೆ ಸೆಕ್ಟರ್ ವ್ಯಾಪ್ತಿಗೆ ಬರುವ ಸುನ್ನೀ ಸಂಘ ಕುಟುಂಬದ ಎಲ್ಲಾ ಸದಸ್ಯರು ಕಡ್ಡಾಯವಾಗಿ ಭಾಗವಹಿಸುವಂತೆ SSF ಅಮ್ಮುಂಜೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಖಲೀಲ್ ಆಬ್ಬೆಟ್ಟು ಪ್ರಕಟನೆಯಲ್ಲಿ ಕೋರಿದ್ದಾರೆ.

error: Content is protected !!
%d bloggers like this: