ಹರಿಹರ.ಅ,25: ಕಾಸರಗೋಡು ಜಿಲ್ಲೆಯ ಪುತ್ತಿಗೆಯಲ್ಲಿ ತಲೆ ಎತ್ತಿ ನಿಂತಿರುವ ಸಮನ್ವಯ ವಿದ್ಯಾ ಕೇಂದ್ರವಾದ ಮುಹಿಮ್ಮಾತಿನಲ್ಲಿ ಕಲಿಕೆ ಪೂರ್ತಿಗೊಳಿಸಿದ ಹಿಮಮಿಗಳ ಸಮಿತಿ ‘ಹಿಮಮೀಸ್’ ನೋರ್ತ್ ಝೋನ್ ನ್ನು ಅಸ್ತಿತ್ವಕ್ಕೆ ತರಲಾಯಿತು.
ಸಯ್ಯಿದ್ ತ್ವಾಹಾ ಹಿಮಮಿ ಹಾವೇರಿ (ಚೇರ್’ಮಾನ್), ಕೆಕೆ ಅಶ್ರಫ್ ಹಿಮಮಿ ಹರಿಹರ (ಜನರಲ್ ಕನ್ವೀನರ್), ಕೆಎಂ ಮುಸ್ತಫಾ ಹಿಮಮಿ ಹಾವೇರಿ (ಫಿನಾನ್ಸ್ ಕನ್ವೀನರ್)
ಕನ್ವೀನರ್’ಗಳು
ಎಮ್ಮೆಸ್ಸೆಂ ಜುನೈದ್ ಹಿಮಮಿ ಚಿತ್ರದುರ್ಗ, ಎಚ್ ಕೆ ಫಾರುಕ್ ಹಿಮಮಿ ಬಳ್ಳಾರಿ, ಮುಸ್ತಫಾ ಹಿಮಮಿ ದಾವಣಗೆರೆ, ಜಿಎಚ್ ಸಿದ್ದೀಕ್ ಹಿಮಮಿ ಹಿರಿಯೂರು.
ಸಭೆಯಲ್ಲಿ ಸಯ್ಯಿದ್ ಮುನೀರುಲ್ ಅಹ್ದಲ್ ತಙಳ್ ಅಧ್ಯಕ್ಷತೆ ವಹಿಸಿದರು. ಕೆಎಂ ಮುಸ್ತಫಾ ಹಿಮಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಯ್ಯಿದ್ ತ್ವಾಹಾ ಹಿಮಮಿ, ಸಫ್ವಾನ್ ಹಿಮಮಿ ಆದೂರು ಮಾತನಾಡಿದರು.
ಎಮ್ಮೆಸ್ಸೆಂ ಜುನೈದ್ ಹಿಮಮಿ ಸ್ವಾಗತಿಸಿದರು ಮತ್ತು ಅಶ್ರಫ್ ಹಿಮಮಿ ಕೆಕೆ ಧನ್ಯವಾದ ಹೇಳಿದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ