ತಾಜುಲ್ ಉಲಮಾ(ನ.ಮ)6ನೇ ಉರೂಸ್: ಕರ್ನಾಟಕ ಪ್ರಚಾರ ಸಮಿತಿ ಸಾರಥಿಗಳು

ಉಳ್ಳಾಲ: ತಾಜುಲ್ ಉಲಮಾ ಉಳ್ಳಾಲ ತಂಙಳ್ (ನ ವ) ರವರ 6 ನೇ ಉರೂಸ್ ಸಮಾರಂಭವು ಇದೇ ಬರುವ ನವಂಬರ್ 29,30,ಡಿ.1 ರಂದು ಬಹಳ ವಿಜ್ರಂಭಣೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಪ್ರಸ್ತುತ ಕಾರ್ಯಕ್ರಮದ ಪ್ರಚಾರಾರ್ಥ ಕರ್ನಾಟಕದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಸಲಹೆಗಾರರಾಗಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ (ಕೂರತ್ ತಂಙಳ್), ಶೈಖುನಾ ಬೇಕಲ್ ಉಸ್ತಾದ್, ಶೈಖುನಾ ಮಾಣಿ ಉಸ್ತಾದ್, ಉಜಿರೆ ಇಸ್ಮಾಯಿಲ್ ಮದನಿ ತಂಙಳ್, ಸಾದಾತ್ ತಂಙಳ್, ಮಲ್ಜ ತಂಙಳ್ ಮದನಿ, ಕಾಜೂರು ತಂಙಳ್, ಮನ್ಶರ್ ತಂಙಳ್, ತಲಕ್ಕಿ ತಂಙಳ್, ಕೆದುಂಬಾಡಿ ಯಾಸೀನ್ ತಂಙಳ್, ಕಾವಳ್ಕಟ್ಟೆ ಹಝ್ರತ್, ಅಬ್ದುಲ್ ಖಾದರ್ ಸಖಾಫಿ ಮಂಜನಾಡಿ, ಪುತ್ತುಬಾವ ಹಾಜಿ ಸಾಂಬಾರ್ ತೋಟ.

ಚಯರ್ಮೆನ್ ಎಸ್ ಕೆ ಖಾದರ್ ಹಾಜಿ ಮುಡಿಪು, ಸಹಾಯಕರಾಗಿ ಹನೀಫ್ ಹಾಜಿ ಉಳ್ಳಾಲ, ಮುಹಮ್ಮದ್ ಅಲಿ ಸಖಾಫಿ ಸುರಿಬೈಲ್, ಹಂಝ ಮದನಿ ಮಿತ್ತೂರು, ಉಮರ್ ಸಖಾಫಿ ಕಯ್ಯಾರ್, ಅಬ್ಬಾಸ್ ಹಾಜಿ ಉಳ್ಳಾಲ, ಕುಂಞಿಬಾವ ಹಾಜಿ ಕಲ್ಕಟ, ಅಬೂಬಕ್ಕರ್ ಮದನಿ ಪರಪ್ಪು, ಸಿದ್ದೀಖ್ ಸಖಾಫಿ ಮೂಳೂರು, ಅಜ್ಮೀರ್ ರಝಾಕ್ ಹಾಜಿ ಮಲಾರ್, ಬಿಐಟಿ ಹನೀಫ್ ಅಮ್ಮೆಂಬಳ, ಮುಹಮ್ಮದ್ ಶರೀಫ್ ದೆಲ್ಹಿ, ಇಸ್ಮಾಯಿಲ್ ದೆಲ್ಹಿ.

ಕನ್ವೀನರ್ ಶಿಹಾಬುದ್ದೀನ್ ಸಖಾಫಿ ಉಳ್ಳಾಲ, ಸಹಾಯಕರಾಗಿ ಝಿಯಾದ್ ತಂಙಳ್ ಉಳ್ಳಾಲ, ಬಶೀರ್ ಮದನಿ ಕೂಳೂರು, ಏಶ್ಯನ್ ಬಾವ ಹಾಜಿ, ಸೌಕತ್ ಹಾಜಿ ಬೆಳ್ಮ, ಮೊಯಿದಿನ್ ಹಾಜಿ ಮೊಂಟೆಪದವು, ಕೆ ಇ ರಝ್ವಿ ಸಾಲೆತ್ತೂರು, ಕಲ್ಕಟ ಅಬ್ದುಲ್ ರಹ್ಮಾನ್ ರಝ್ವಿ, ಕುಬೈಬ್ ತಂಙಳ್ ಉಳ್ಳಾಲ, ಇಸ್ಮಾಯಿಲ್ ಸಅದಿ ಉರುಮಣೆ, ಇಬ್ರಾಹಿಂ ಅಹ್ಸನಿ ಉಳ್ಳಾಲ, ಖಾಲಿದ್ ಹಾಜಿ ನ್ಯೂಪಡ್ಪು, ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ, ಅಬ್ದುಲ್ ರಹ್ಮಾನ್ ಅಕ್ಕರೆಕರೆ, ಹಸನ್ ಹಾಜಿ ಸಾಂಬಾರ್ ತೋಟ, ಬಾವ ಹಾಜಿ ನಡುಪದವು, ರಶೀದ್ ಹಾಜಿ ಪಾಂಡೇಶ್ವರ, ರಝಾಕ್ ಮಾಸ್ಟರ್ ನಾವೂರು, ಉಮರ್ ಹಾಜಿ ಮೆಹರಾಜ್, ನಜೀಬ್ ರಹ್ಮಾನ್ ಉಳ್ಳಾಲ, ಪಾರೂಖ್ ಮಾರ್ಗತ್ತಲೆ, ಮುನೀರ್ ಮಾಸ್ಟರ್ ಕೈರಂಗಳ, ಟ್ರಸರರ್ ಫಾರೂಕ್ ಹಾಜಿ ಮಲಾಝ್ ಉಳ್ಳಾಲ ಇವರನ್ನು ಆಯ್ಕೆ ಮಾಡಲಾಯಿತು.

ಪ್ರಚಾರ ಸಮಿತಿ:

ಚೆಯರ್ಮೇನ್ ಅಶ್ರಫ್ ಕಿನಾರ ಮಂಗಳೂರು, ಕನ್ವೀನರ್ ಆರ್ ಕೆ ಮದನಿ ಅಮ್ಮೆಂಬಳ, ಸಹಾಯಕರಾಗಿ ಮುನೀರ್ ಸಖಾಫಿ ಉಳ್ಳಾಲ, ಅಬ್ದುಲ್ ರಝಾಕ್ ಸಅದಿ ಪರೇಕಳ, ಇಖ್ಬಾಲ್ ಬಪ್ಪಳಿಗೆ ಪುತ್ತೂರು, ಅಬೂಬಕ್ಕರ್ ಮದನಿ ಪಡಿಕ್ಕಳ್, ಸಿದ್ದೀಖ್ ಸಖಾಫಿ ಸಜೀಪ, ಪೂಡೆಲ್ ಮುಹಮ್ಮದ್ ಸಖಾಫಿ, ಕರೀಮ್ ಬೋಳಂತೂರು, ಝಕರಿಯ್ಯಾ ನಾರ್ಶಾ, ಫಾರೂಕ್ ಕೋಡಿ ಉಳ್ಳಾಲ, ತೌಸೀಫ್ ಬಜಪೆ, ಲತೀಫ್ ಕೈಕಂಬ, ಹಮೀದ್ ಹಾಜಿ ಪೆಜಕೋಡಿ, ಎಂಎಂಕೆ ಮುಡಿಪು, ಅಬ್ಬಾಸ್ ಮುಸ್ಲಿಯಾರ್ ಪಡಿಕ್ಕಳ್, ಪಿ ಎಂ ಎಸ್ ಪಡುಬಿದ್ರಿ, ಪುತ್ತು ಮೋರ್ಲಾ, ರಿಯಾಝ್ ಹಳೇಕಲ, ನಾಝಿಂ ಹಾಜಿ ಮುಕ್ಕಚ್ಚೇರಿ, ಟಿಂಬರ್ ಮುಸ್ತಫಾ ಉಳ್ಳಾಲ, ಹಕೀಂ ಪಂಜಿಮುಗೂರು, ಅಶ್ರಫ್ ಯುಡಿ ಉಳ್ಳಾಲ, ನಜೀಬ್ ಉಳ್ಳಾಲ.

ಆಹಾರ ಇಲಾಖೆ ಉಸ್ತುವಾರಿ ಜಮಾಲ್ ಉಸ್ತಾದ್ ಉಳ್ಳಾಲ, ಸಾಮಣಿಗೆ ಮುಹಮ್ಮದ್ ಮದನಿ, ಹನೀಫ್ ಸಅದಿ ಅಸೈ,ಅಶ್ರಫ್ ನೆಕ್ಕರೆ

ಸ್ವಯಂಸೇವಕ ಲೀಡರ್ಸ್

ಖಾಲಿದ್ ಹಾಜಿ ಭಟ್ಕಳ್, ಹಮೀದ್ ಪಂಚರ್ ಉಳ್ಳಾಲ, ಕೆ ಎಂ ಮೋನು ಕಲ್ಕಟ, ಅಝೀಝ್ ಎಚ್ ಕಲ್ಲ್* ಹಾಗೂ 99 ಸದಸ್ಯರನ್ನೊಳಗೊಂಡ ಸಮೀತಿ ಸದಸ್ಯರನ್ನು ಮಂಜನಾಡಿ ಅಲ್ ಮದೀನಾ ಯತೀಂ ಖಾನ ಸಭಾಂಗಣದಲ್ಲಿ ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಹಲವು ಸುನ್ನಿ ಸಂಘ ಸಂಸ್ಥೆಗಳ ರುವಾರಿಗಳು ಹಾಜರಿದ್ದ ಸಮಾರಂಭದಲ್ಲಿ ಮುನೀರ್ ಸಖಾಫಿ ಸ್ವಾಗತಿಸಿ ಶಿಹಾಬುದ್ದೀನ್ ಸಖಾಫಿ ವಂದಿಸಿದರು ಎಂದು ಪ್ರಚಾರ ಸಮೀತಿ ಚೆಯರ್ಮೇನ್ ಅಶ್ರಫ್ ಕಿನಾರ, ಕನ್ವೀನರ್ ಆರ್ ಕೆ ಮದನಿ ಅಮ್ಮೆಂಬಳ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!