janadhvani

Kannada Online News Paper

SSF ಚಿಕ್ಕಮಗಳೂರು ಡಿವಿಶನ್ ಕಾನ್ಫಿಡೆನ್ಸ್ ಟೆಸ್ಟ್ 2019: 57% ಫಲಿತಾಂಶ

ಚಿಕ್ಕಮಗಳೂರು: ಡಿವಿಶನ್ ವತಿಯಿಂದ ನಡೆದ ಕಾನ್ಫಿ\nಡೆನ್ಸ್ ಟೆಸ್ಟ್ 2109 ನಲ್ಲಿ 57% ಫಲಿತಾಂಶ ಬಂದಿದೆ.

326 ವಿದ್ಯಾರ್ಥಿಗಳು ಭಾಗವಹಿಸಿದ್ದು 187 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಉಪ್ಪಳ್ಳಿ ಯುನೈಟೆಡ್ ಸ್ಕೂಲ್ ವಿದ್ಯಾರ್ಥಿನಿ ನಮೀರಾ ಮುಶ್ತಾಖ್ ಡಿವಿಶನ್ ಮಟ್ಟದಲ್ಲಿ ಪ್ರಥಮ‌ಸ್ಥಾನ ಪಡೆದಿದ್ದು,

ಉಪ್ಪಳ್ಳಿ ಜ್ಞಾನ ರಶ್ಮಿ ಶಾಲೆಯ ವಿದ್ಯಾರ್ಥಿಗಳಾದ ಮುಹಮ್ಮದ್ ಫಹೀಂ, ಮತ್ತು ಅಸ್ಮಾ A, ಕ್ರಮವಾಗಿ ದ್ವಿತೀಯ ಹಾಗೂ ತ್ರತೀಯ ಸ್ಥಾನ ಪಡೆದಿದ್ದು ಡಿವಿಶನ್ ವತಿಯಿಂದ ಮೊಮೆಂಟೋ ಸಹಿತ ಕ್ಯಾಶ್ ಅವಾರ್ಡ್ ನೀಡಲಾಯ್ತು, ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರನೀಡಲಾಯ್ತು. ಹಾಗೂ ಸಹಕರಿಸಿ ಶಾಲಾ ಸಮಿತಿಗಳಿಗೂ,ಅಧ್ಯಾಪಕ-ವಿದ್ಯಾರ್ಥಿಗಳಿಗೆಲ್ಲರಿಗೂ ಡಿವಿಶನ್ ನಾಯಕರು ಅಭಿನಂದನೆ ಮತ್ತು ಧನ್ಯವಾದ ಸಲ್ಲಿಸಿದರು.

error: Content is protected !! Not allowed copy content from janadhvani.com