ಹುಬ್ಬಳ್ಳಿ: ರಾಷ್ಟ್ರೀಯ SSF ನಾಯಕರ ಹಿಂದ್ ಸಫರ್ ಗೆ ಹುಬ್ಬಳ್ಳಿಯಲ್ಲಿ ಇಂದು ಉಜ್ವಲ ಸ್ವಾಗತ ಕೋರಲಾಯಿತು.
ಗಬ್ಬೂರು ವ್ರತ್ತದಿಂದ ದಫ್, ಸ್ಕೌಟ್ ಮತ್ತು ಬೈಕ್ ರಾಲಿಯೊಂದಿಗೆ ಬರಮಾಡಿ ಕೊಂಡ ಸಫರ್ ಗೆ ಹ.ದೀವಾನ್ ಶಾಹ್ ದರ್ಗಾ ವಠಾರದಲ್ಲಿ ಬ್ರಹತ್ ಸ್ವಾಗತ ಸಮಾರಂಭ ಏರ್ಪಡಿಸಲಾಗಿತ್ತು.

ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷ ಮೌಲಾನಾ ಅಬೂ ಸುಫ್ಯಾನ್ ಮದನಿ ಸಮಾರಂಭ ಉದ್ಘಾಟನೆ ಗೈದರು.
ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶೌಕತ್ ನಈಮೀ ಬುಖಾರಿ, ಪ್ರ.ಕಾರ್ಯದರ್ಶಿ ಕೆ.ಎಂ. ಸಿದ್ದೀಖ್ M.A. ಸಾಕ್ಷರತೆ ಮತ್ತು ಸಹಿಷ್ಣುತೆಯ ಭಾರತ ಎಂಬ ವಿಷಯದಲ್ಲಿ ಸಂದೇಶ ಭಾಷಣ ಮಾಡಿದರು.
SYS ಧಾರವಾಡ ಜಿಲ್ಲಾ ಒ್ರ.ಕಾರ್ಯದರ್ಶಿ ಉವೈಸ್ ಮಂಝರೀ ಶುಭಾಶಯ ಕೋರಿದರು.

SSF ರಾಜ್ಯ ಕಾರ್ಯದರ್ಶಿ ಕೆ.ಎಮ್. ಮುಸ್ತಫಾ ನಈಮೀ ಹಿಮಮೀ ಹಾವೇರಿ ಸ್ವಾಗತ ಕೋರಿ ಕೊನೆಯಲ್ಲಿ ಧನ್ಯವಾದವಿತ್ತರು.

SSF ಧಾರವಾಡ ಜಿಲ್ಲಾಧ್ಯಕ್ಷ ಮುಸ್ತಫಾ ಝುಹ್ರೀ, ಹನೀಫ್ ಸಖಾಫಿ, ಖಲೀಲ್ ನ ಈಮೀ, ಗದಗ ಜಿಲ್ಲಾ SSF ಉಪಾಧ್ಯಕ್ಷ ಉಮರ್ ಸ ಅದಿ,ರಶೀದ್ ಮುಸ್ಲಿಯಾರ್ , ಹು.ಧಾ. ಅಂಜುಮನ್ ಅಧ್ಯಕ್ಷ ಹಮೀದ್ ಕೊಪ್ಪದ್, ಪ್ರ.ಕಾರ್ಯದರ್ಶಿ ಜಮಾಲುದ್ದೀನ್ ಹಡಗಲಿ ಮುಂತಾದವರು ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ