ಬೆಂಗಳೂರು: ಎಸ್ಎಸ್ಎಫ್ ಜಾಲಿ ಮೊಹಲ್ಲಾ ಶಾಖೆ ಇದರ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ಹಾಗೂ ವಾರ್ಷಿಕ ಮಹಾ ಸಭೆ 15/12/ 2018 ರಂದು ರಾತ್ರಿ ಲಕ್ಕಾಡ್ ಶಾ ದರ್ಗಾ ವಠಾರದಲ್ಲಿ ಶಾಖಾ ಅಧ್ಯಕ್ಷ ಹನೀಫ್ ಅಸೈಗೊಳಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಧಾನ ಕಾರ್ಯದರ್ಶಿ ನೌಷಾದ್ ಆದೂರು ಸ್ವಾಗತ ಕೋರಿದರು.ಜಿಲ್ಲಾ ಉಪಾಧ್ಯಕ್ಷರಾದ ಶಾಫಿ ಸಅದಿ ಕಾರ್ಯಕ್ರಮಕ್ಕೆ ನೇತೃತ್ವನೀಡಿದರು.
ಡಿವಿಜನ್ ನಿಂದ ವೀಕ್ಷಕರಾಗಿ ಆಗಮಿಸಿದ ಮೆಜೆಸ್ಟಿಕ್ ಡಿವಿಜನ್ ಪ್ರಧಾನ ಕಾರ್ಯದರ್ಶಿಯವರ ಸಮ್ಮುಖದಲ್ಲಿ ಶಾಖೆಯ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಮುನೀರ್ ನೆರಿಯ ಮಂಡಿಸಿದರು.
ನೂತನ ಪದಾಧಿಕಾರಿಗಳು:ಅಧ್ಯಕ್ಷರು : ನೌಷಾದ್ ಆದೂರ್,
ಪ್ರದಾನ ಕಾರ್ಯದರ್ಶಿ: ಮುನೀರ್ ನೆರಿಯ
ಕೋಶಾಧಿಕಾರಿ:ಆಸಿಫ್ ಕಾರ್ಗಲ್
ಉಪಾಧ್ಯಕ್ಷರು: ಇಲ್ಯಾಸ್ ಕಾಸರಗೋಡು ಹಾಗೂ ಬಶೀರ್ ಅಸೈಗೊಳಿ,ಜೊತೆ ಕಾರ್ಯದರ್ಶಿಗಳು :ರಿಝ್ವಾನ್ ಹಾಗೂ ಉಬೈದ್
ಸದಸ್ಯರು:ಹನೀಫ್ ಅಸೈಗೊಳಿ, ಫಯಾ ಝ್ ಮಂಜೇಶ್ವರ, ಜಾಬೀರ್,ಶಿಹಾಬ್, ಇಸ್ಮಾಯಿಲ್ ಮುಂತಾದವರನ್ನು ಆಯ್ಕೆ ಮಾಡಲಾಯ್ತು.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ