ಬಂಟ್ವಾಳ: SSF ಆಲಂಪಾಡಿ ಶಾಖೆಯ ಮಹಾಸಭೆ ಇತ್ತೀಚೆಗೆ ಕೇಕ್ ನಾರ ಬೆಟ್ಟು ಅಬ್ದುಲ್ ರಹಿಮಾನ್ ರವರ ಮನೆಯಲ್ಲಿ ಅಕ್ಬರ್ ಅಲಿ ಮದನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಹಮ್ಮದ್ ಆರೀಸ್ ಸ್ವಾಗತಿಸಿದ ಸಭೆಯನ್ನು ಬಂಟ್ವಾಳ ಡಿವಿಷನ್ ಸದಸ್ಯರಾದ ರಹ್ಮತುಲ್ಲಾ ಸಿದ್ಧೀಖ್ ಉದ್ಘಾಟಿಸಿದರು.
ವೀಕ್ಷಕರಾಗಿ ರಹ್ಮತುಲ್ಲಾ ಸಿದ್ದೀಖ್, ಬಶೀರ್ ಕೊಳಕೆ,ನಿಸಾರ್ ಕೊಳಕೆ ಇವರ ನೇತೃತ್ವದಲ್ಲಿ 2018-19 ನೂತನ ಸಮಿತಿ ರಚನೆ ಮಾಡಲಾಯಿತು
SSF ಆಲಂಪಾಡಿ ಶಾಖೆಯ ನೂತನ ಸಾರಥಿಗಳು
ಅಧ್ಯಕ್ಷರು:-
ಮುಹಮ್ಮದ್ ಆರೀಸ್
ಪ್ರಧಾನ ಕಾರ್ಯದರ್ಶಿ:-
ಮುಹಮ್ಮದ್ ಸಿರಾಜ್
ಕೋಶಾಧಿಕಾರಿ:-
ಮುಹಮ್ಮದ್ ಹಬೀಬ್
ಜೊತೆ ಕಾರ್ಯದರ್ಶಿ:-
ಮುಹಮ್ಮದ್ ಮುನಾಝ್
ಸದಸ್ಯರುಗಳಾಗಿ
ಅಕ್ಬರ್ ಅಲಿ ಮದನಿ
ಮುಹಮ್ಮದ್ ನೌಫಲ್
ಅಕ್ಬರ್ ಅಲಿ
ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ SYS ಗೆ ಆಯ್ಕೆಯಾದ ಅಬ್ದುಲ್ ರಹಿಮಾನ್ ಹಾಗೂಮಜೀದ್ ಹನೀಫಿ ಗೆ SYSನ ಸದಸ್ಯತ್ವ ನೀಡಲಾಯಿತು.
ಮಜೀದ್ ಹನೀಫಿ ಮಾತನಾಡಿ
ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು.
ವರದಿ:✍🏻🅰🅰Ⓜ
ಆಲಂಪಾಡಿ