ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ನೂತನ ಒಮಾನ್ ರಾಷ್ಟ್ರೀಯ ಸಮಿತಿಯನ್ನು ಇತ್ತೀಚೆಗೆ ರುವಿ ಆತ್ರಾಡಿ ಹೌಸ್‌ನಲ್ಲಿ ಸೇರಿದ ಸಮಾವೇಶದಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಮರ್ಕಝುಲ್ ಹುದಾ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನೀ ಕಾಮಿಲ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ಹಾಜಿ ಇಬ್ರಾಹಿಂ ಆತ್ರಾಡಿ ಅಧ್ಯಕ್ಷತೆ ವಹಿಸಿದರು, ಕೆಸಿಎಫ್ ಅಂತಾರಾಷ್ಟ್ರೀಯ ಮಂಡಳಿ ಆಡಳಿತ ವಿಭಾಗದ ಅಧ್ಯಕ್ಷ ಉಮರ್ ಸಖಾಫಿ ಮಿತ್ತೂರು ಉದ್ಘಾಟಿಸಿದರು
ಸಮಿತಿಯ ಸಲಹೆಗಾರರಾಗಿ
ಸಯ್ಯಿದ್ ಆಬಿದ್ ಐದರೂಸ್ ತಂಙಳ್ ಎಮ್ಮೆಮಾಡು
ಉಮರ್ ಸಖಾಫಿ ಮಿತ್ತೂರು
ಹನೀಫ್ ಸಅದಿ ಕುಡ್ತಮುಗೇರು
ಖಾಸಿಂ ಹಾಜಿ ಅಳಕೆಮಜಲು
ಮೋನಬ್ಬ ಹಾಜಿ ಎರ್ಮಾಳ್
ಅಬ್ಬಾಸ್ ಉಚ್ಚಿಲ್
ಆರಿಫ್ ಕೋಡಿ, ಕುಂದಾಪುರ
ಇಬ್ರಾಹಿಂ ಬಾಳೆಹೊನ್ನೂರು
ಮೊಯ್ದೀನ್ ಸಾಸ್ತಾನ
ಹಾಜಿ ಅಮಾನುಲ್ಲಾ ಸಾಹೇಬ್
ನಸೀಂ ಬಾಳೆಹೊನ್ನೂರ್
ಹಂಝ ಕನ್ನಂಗಾರ್
ಪದಾಧಿಕಾರಿಗಳಾಗಿ

ಅಧ್ಯಕ್ಷರು
ಹಾಜಿ ಮುಹಮ್ಮದ್ ಇಬ್ರಾಹಿಂ ಆತ್ರಾಡಿ

ಪ್ರಧಾನ ಕಾರ್ಯದರ್ಶಿ
ಸ್ವಾದಿಖ್ ಸುಳ್ಯ

ಕೋಶಾಧಿಕಾರಿ
ಮುಹಮ್ಮದ್ ಫಾಝಿಲ್ ಕಂಕನಾಡಿ
ಉಪಾಧ್ಯಕ್ಷರುಗಳಾಗಿ
ಇಖ್ಬಾಲ್ ಬೊಳ್ಮಾರ್
ಅಯ್ಯೂಬ್ ಕೋಡಿ
ಉಸ್ತಾದ್ ರಫೀಖ್ ಹೂಡೆ
ಕಾರ್ಯದರ್ಶಿಗಳಾಗಿ
ಅಬ್ದುಲ್ ಅಝೀಝ್ ಬಾಳೆಹೊನ್ನೂರ್
ಬಿಲಾಲ್ ಸಾಗರ
ಅಬ್ಬಾಸ್ ಮರಕಡ
ಹಾಗೂ ಕಾರ್ಯಕಾರಿ ಸದಸ್ಯರಾಗಿ
ಝುಬೈರ್ ಸಅದಿ ಪಾಟ್ರಕೋಡಿ
ಬಾಷಾ ತೀರ್ಥಹಳ್ಳಿ
ಶಮೀರ್ ಉಸ್ತಾದ್ ಹೂಡೆ
ಜಸೀಂ ಕೊಪ್ಪ
ಅಬ್ದುಲ್ ಗಫ್ಫಾರ್ ಹಾಜಿ ನಾವುಂದ
ಆಸಿಫ್ ಬಾಳೆಹೊನ್ನೂರ್
ರಫೀಖ್ ಖಾಝಿ ಉಡುಪಿ
ಖಾಸಿಂ ಕಣ್ಣೂರು
ಸಿದ್ದೀಖ್ ಮಾಂಬ್ಳಿ
ಇಂತಿಯಾಝ್ ಕೃಷ್ಣಾಪುರ
ಅಕ್ಬರ್ ಉಪ್ಪಳ್ಳಿ
ನವಾಝ್ ಮಣಿಪುರ
ಅಬ್ಬಾಸ್ ಮಿತ್ತೂರು
ಅಬ್ಬಾಸ್ ಪಡುಬಿದ್ರೆ
ಅಬ್ದುಲ್ಲತೀಫ್ ತೋಡಾರ್
ಜುನೈದ್ ಆತ್ರಾಡಿ
ಮುಹಮ್ಮದ್ ಸಾಗರ
ಇವರನ್ನು ಆಯ್ಕೆ ಮಾಡಲಾಯಿತು
ಪ್ರಾರಂಭದಲ್ಲಿ ಸಂಚಾಲಕ ಉಬೈದ್ ಸಖಾಫಿ ಮಿತ್ತೂರು ಸ್ವಾಗತಿಸಿ, ಕೊನೆಯಲ್ಲಿ ಸ್ವಾದಿಖ್ ಸುಳ್ಯ ಧನ್ಯವಾದ ಸಲ್ಲಿಸಿದರು.















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ