janadhvani

Kannada Online News Paper

SSF ಕಿನ್ಯ ಸೆಕ್ಟರ್ ಹಾಗೂ SYS & SSF ಬೆಳರಿಂಗೆ ಶಾಖೆ: ಸ್ವಾತಂತ್ರೋತ್ಸವ

ಕಿನ್ಯಾ:  SSF ಕಿನ್ಯ ಸೆಕ್ಟರ್ ಹಾಗೂ SYS & SSF ಬೆಳರಿಂಗೆ ಶಾಖೆ ಜಂಟಿಯಾಗಿ ಭವ್ಯ ಭಾರತದ 72 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ನಡೆಸಿತು. ಬೆಳಿಗ್ಗೆ ಕಿನ್ಯಾ ಬೆಳರಿಂಗೆಯ ಸುನ್ನೀ ಸೆಂಟರ್ ಸಭಾಂಗಣದಲ್ಲಿ ಧಾರ್ಮಿಕ ,ಸಾಮಾಜಿಕ, ರಾಜಕೀಯ ನಾಯಕರ ಸಮ್ಮುಖದಲ್ಲಿ ಧ್ವಜಾರೋಹಣ ನಡೆಸಲಾಯ್ತು.ಕಾರ್ಯಕ್ರಮದಲ್ಲಿ SYS ನಾಯಕರಾದ V.A ಮೊಹಮ್ಮದ್ ಉಸ್ತಾದ್, K.H ಮೂಸಕುಂಞ, ಹನೀಫ್ ಸ್ಟೋರ್, ಅಝೀಝ್ ಕಿನ್ಯ, ಅಶ್ರಫ್ ಸಾಗ್, ಅಶ್ರಫ್ ಕೋಟಡಿ, ಪಂಚಾಯತ್ ಸದಸ್ಯರಾದ ಫಾರೂಕ್ ಕಿನ್ಯ, SSF ಕಿನ್ಯ ಸೆಕ್ಟರ್ ನಾಯಕರಾದ ಬಶೀರ್ ,ನುಹ್ಮಾನ್,ಆಶಿಕ್,ಮಅ್ ಸೂಮ್,ಉವೈಸ್, ಝಹೀರ್, ಸಿಧ್ಧೀಕ್, ನೌಫಲ್ A.P ನಗರ, ಸುಫೈಲ್, ಇಸಾಕ್ ಕಿನ್ಯ , ಇಸಾಕ್ ಸಾಗ್ ಹಾಗೂ KCF ಕಾರ್ಯಕರ್ತರಾದ ರಶೀದ್, ನಾಸಿರ್, ರಝಾಕ್, ಖಲೀಲ್ ಮುಂತಾದವರು ಪಾಲ್ಗೊಂಡರು.  ಫಯಾಝ್ ಕಿನ್ಯ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ಸಲ್ಲಿಸಿ 3 ಸ್ವಲಾತಿನೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು.

SSF ಮೀಂಪ್ರಿ ಶಾಖೆ ವತಿಯಿಂದ ನಡೆದ ಸ್ವಾತಂತ್ರೋತ್ಸವ

ವರದಿ:: ಫಯಾಝ್ ಕಿನ್ಯ