ನೂರುಲ್ ಹುದಾ ಕೇಂದ್ರ ಮದ್ರಸ ಅಮ್ಮೆಂಬಳ ,ಸುನ್ನೀ ಬಾಲ ಸಂಘ ಸಾಹಿತ್ಯ ಸಮಾಜ 2018 – 2019 ರ ಸಾಲಿನ ನೂತನ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯ್ತು.
ಗೌರವ ಅಧ್ಯಕ್ಷರು : ಅಶ್ರಫ್ ಸಅದಿ ನಾವೂರು, ನಿರ್ದೇಶಕರು : ಜಲೀಲ್ ಮದನಿ ವೇಣೂರು, ಸಲಹೆಗಾರರು : ಮುನೀರ್ ಮದನಿ ಸರಳಿಕಟ್ಟೆ, ಅಧ್ಯಕ್ಷರು : ಶಿಹಾಬ್, ಉಪಾಧ್ಯಕ್ಷರು : ಮುಫೀದ್, ಪ್ರ.ಕಾರ್ಯದರ್ಶಿ : ಅಲ್ತಾಫ್, ಕಾರ್ಯದರ್ಶಿ : ನೈಮುದ್ದೀನ್, ಕೋಶಾಧಿಕಾರಿ : ಇರ್ಶಾದ್
ಒಬ್ಬೊಬ್ಬರಿಗೆ ಒಂದೊಂದು ಪ್ರತಿಭೆ ಇರುತ್ತದೆ ಆ ಪ್ರತಿಭೆಯನ್ನು ಪದರ್ಶಿಸಲು ವಿದ್ಯಾರ್ಥಿಗಳಿಗೆ ವೇದಿಕೆ ಇರುವುದಿಲ್ಲ, ಸುನ್ನೀ ಬಾಲ ಸಂಘ ಸಾಹಿತ್ಯ ಸಮಾಜ ಅಮ್ಮೆಂಬಳ ಇದರ ವತಿಯಿಂದ ಪ್ರತಿ ಆದಿತ್ಯವಾರ 15ಕ್ಕೊ ಮಿಕ್ಕಿದ ಸ್ಫರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಮುಂದೆ ತರಲು ಕಳೆದ 15 ವರ್ಷಗಳಿಂದ ಶ್ರಮಿಸಿದೆ. (ಇ.ಅ.) ಈ ವರ್ಷ ಕೂಡ ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳು ಮುಂದೆಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ಎಸ್.ಎಸ್.ಎಫ್. ಅಮ್ಮೆಂಬಳ ಶಾಖೆಯ ಪ್ರ.ಕಾರ್ಯದರ್ಶಿ ಸಿರಾಜುದ್ದೀನ್ ಎಂ.ಎಸ್.ಎ. ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ