ಉಡುಪಿ: ಕಳೆದ ಸೆಪ್ಟೆಂಬರ್ 1 ರಂದು, ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದ್ರಿಯಲ್ಲಿ ನಡೆದ. Shorin-Ryu Karate Association(R)
Swami’s strength training centre moodbidri ಆಯೋಜಿಸಿದ. 22ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ಶಿಪ್ -2k25 Yes ಸರ್-ಹಿಂದ್ ಆಂಗ್ಲ ಮಾಧ್ಯಮ ಸ್ಕೂಲ್ ಬಂಗ್ಲಗುಡ್ಡೆ ಕಾರ್ಕಳ ದ ವಿದ್ಯಾರ್ಥಿಗಳಾದಚಿನ್ನದ ಪದಕ
1.Ashika Fathima
(ಗ್ರೀನ್ ಬೆಲ್ಟ್ 10ವರ್ಷದ ಬಾಲಕಿಯರ ವಿಭಾಗ)2.Mohammed Ibrahim Aboobaker
(ವೈಟ್ ಬೆಲ್ಟ್ 13ವರ್ಷದ ಬಾಲಕರ ವಿಭಾಗ)3.Moinuddin Raaz
(ಆರೆಂಜ್ ಬೆಲ್ಟ್ 14ವರ್ಷದ ಬಾಲಕರ ವಿಭಾಗ)ಬೆಳ್ಳಿಯ ಪದಕ
1.Fathima Nuza
( ವೈಟ್ ಬೆಲ್ಟ್ 7ವರ್ಷದ ಬಾಲಕಿಯರ ವಿಭಾಗ)2.Jamedar Mohammad Zain
(ಆರೆಂಜ್ ಬೆಲ್ಟ್ 12ವರ್ಷದ ಬಾಲಕರ ವಿಭಾಗ)3.Mohammad Muzammil
(ಆರೆಂಜ್ ಬೆಲ್ಟ್ 13ವರ್ಷದ ಬಾಲಕರ ವಿಭಾಗ)4.Mohammed Shifan
(ವೈಟ್ ಬೆಲ್ಟ್ 13ವರ್ಷದ ಬಾಲಕರ ವಿಭಾಗ)5.Mohammad Yaseen
(ವೈಟ್ ಬೆಲ್ಟ್ 13ವರ್ಷದ ಬಾಲಕರ ವಿಭಾಗ)6.Syed Zaman
(ಆರೆಂಜ್ ಬೆಲ್ಟ್ 14ವರ್ಷದ ಬಾಲಕರ ವಿಭಾಗ)ಕಂಚಿನ ಪದಕ
1.Ashim Hassan
(ವೈಟ್ ಬೆಲ್ಟ್ 6ವರ್ಷದ ಬಾಲಕರ ವಿಭಾಗ)2.Mohammed Rafan
(ವೈಟ್ ಬೆಲ್ಟ್ 6ವರ್ಷದ ಬಾಲಕರ ವಿಭಾಗ)3.Haleem Isra
(ವೈಟ್ ಬೆಲ್ಟ್ 7ವರ್ಷದ ಬಾಲಕಿಯರ ವಿಭಾಗ)4.Sheike Aahil Ahmad
(ಆರೆಂಜ್ ಬೆಲ್ಟ್ 8ವರ್ಷದ ಬಾಲಕರ ವಿಭಾಗ)5.Mohammed Adeeb
(ಗ್ರೀನ್ ಬೆಲ್ಟ್ 9ವರ್ಷದ ಬಾಲಕರ ಕಟ ವಿಭಾಗ)6.Fathima Shimaz
(ಆರೆಂಜ್ ಬೆಲ್ಟ್ 11ವರ್ಷದ ಬಾಲಕಿಯರ ವಿಭಾಗ)7.Kadeeja Noofha Misqth
(ಎಲ್ಲೋ ಬೆಲ್ಟ್ 12ವರ್ಷದ ಬಾಲಕಿಯರ ವಿಭಾಗ)8.Fathimath Misbah
(ವೈಟ್ ಬೆಲ್ಟ್ 13ವರ್ಷದ ಬಾಲಕಿಯರ ವಿಭಾಗ)9.Mohammed Naheem
( ವೈಟ್ ಬೆಲ್ಟ್ 13ವರ್ಷದ ಬಾಲಕರ ವಿಭಾಗ)ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮುಹಮ್ಮದ್ ಹಾರಿಸ್ ಮಾಸ್ಟರ್ ಹೊಸ್ಮಾರ್ ಇವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ