ಉಡುಪಿ: ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದಿರೆಯಲ್ಲಿ ಸೆ. 1 ರಂದು ನಡೆದ. Shorin-Ryu Karate Association(R)
Swami’s strength training centre moodbidri
ಆಯೋಜಿಸಿದ. 22ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ಶಿಪ್ -2k25 Darussalam English Medium school Thonse Hoode Udupi ದ ವಿದ್ಯಾರ್ಥಿಗಳಾದ
ಚಿನ್ನದ ಪದಕ
1.Mohammed Arfath
( 12ವರ್ಷದ ಹಳದಿ ಪಟ್ಟಿ ವಿಭಾಗ)
ಬೆಳ್ಳಿಯ ಪದಕ
1 Mohammad Hamdan
(9ವರ್ಷದ ಹಳದಿ ಪಟ್ಟಿ ವಿಭಾಗ)
2 Sayyed Mohammad Shawaz
(15ವರ್ಷದ ಆರೆಂಜ್ ಪಟ್ಟಿ ವಿಭಾಗ)
ಕಂಚಿನ ಪದಕ
1 Mohammad Suhaib
(6ವರ್ಷದ ಬಿಲಿ ಪಟ್ಟಿ ವಿಭಾಗ)
2 Mohammad Nazeem
(9ವರ್ಷದ ಹಳದಿ ಪಟ್ಟಿ ವಿಭಾಗ)
3 Mohammad Farhan
(12ವರ್ಷದ ಹಳದಿ ಪಟ್ಟಿ ವಿಭಾಗ)
4 T.S Ayisha Muskan
(7ವರ್ಷದ ಬಿಲಿ ಪಟ್ಟಿ ಬಾಲಕಿಯರ ವಿಭಾಗ)
5 Hiba Fathima
(9ವರ್ಷದ ಬಿಲಿ ಪಟ್ಟಿ ಬಾಲಕಿಯರ ವಿಭಾಗ)
9 Ayisha Haneena
(9ವರ್ಷದ ಆರೆಂಜ್ ಪಟ್ಟಿ ಬಾಲಕಿಯರ ವಿಭಾಗ)
ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಈ ವಿದ್ಯಾರ್ಥಿಗಳು ಮುಹಮ್ಮದ್ ಹಾರೀಸ್ ಮಾಸ್ಟರ್ ಹೊಸ್ಮಾರ್ ಇವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ