ಶಾರ್ಜಾ | ಶಾರ್ಜಾ ಸದಿಯ್ಯ ವತಿಯಿಂದ ತಾಜುಲ್ ಉಲಮಾ ಮತ್ತು ನೂರುಲ್ ಉಲಮಾ ಅನುಸ್ಮರಣಾ ಸಮ್ಮೇಳನ ಅಕ್ಟೋಬರ್ 11 ರಂದು ಶನಿವಾರ ಸಂಜೆ 7:30 ಕ್ಕೆ ಶಾರ್ಜಾ ರಯಾನ್ ಹೋಟೆಲ್ ಪಾರ್ಟಿ ಹಾಲ್ನಲ್ಲಿ ನಡೆಯಲಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಪದಾಧಿಕಾರಿಗಳು: ಮೂಸಾ ಕಿನಾಶೇರಿ, ಬದ್ರುದ್ದೀನ್ ಸಖಾಫಿ, ಅನ್ಸಿಫ್ ಸಖಾಫಿ, ಕಾದರ್ ಹಾಜಿ ಪಝಯಕಡ್ಪುರಂ, ಅಬೂಬಕರ್ ಮದನಿ ಪಝಯಕಡ್ಪುರಂ, ಮುನೀರ್ ಪುಝಾತಿ, ನಾಸರ್ ತಳಿಪ್ಪರಂಬ್ (ಸಲಹಾ ಮಂಡಳಿ) ಶುಐಬ್ ನಈಮಿ (ಅಧ್ಯಕ್ಷರು.) ಉನೈಸ್ ಸಖಾಫಿ, ಮಮ್ಮುಟ್ಟಿ ವಯನಾಡ್, ಹಸನ್ ಸಅದಿ ಪೇರೂರ್, ಅಬೂಬಕರ್ ಸಅದಿ ಮಂಜೇಶ್ವರಂ (ಉಪಾಧ್ಯಕ್ಷರು.) ಝುಬೈರ್ ಕುವ್ವತೊಟ್ಟಿ (ಜ.ಕನ್ವಿ) ಮನ್ಸೂರ್ ಝುಹ್ರಿ (ವರ್ಕಿಂಗ್ ಕನ್ವಿ.) ಅಲಿ ಹಿಮಮಿ ಸಖಾಫಿ, ಇಮ್ತಿಯಾಝ್ ಚೆರ್ಕಲ, ಮುಷ್ತಾಕ್ ಅಹ್ಮದ್ (ಜೋ. ಕನ್ವಿ.) ಬೇಕಲ್ ಶೈಖ್ ಇಮಾಮ್ (ಫೈನಾ. ಸೆ.) ನವಾಝ್ ಹಾಜಿ, ಜಮ್ಶೀರ್ ಕರುವಂಚಾಲ್, ಹಸೀಬ್ ಪೊತ್ತಾಂಗಡಂ, ಕಬೀರ್ ಆಕಲಾಡ್ (ಅಸಿ.ಫೈನಾ) ಹಬೀಬ್ ಚಿತ್ತಾರಿ, ಶಾಕಿರ್ ಆರಿಕಾಡಿ, ಶಫೀಕ್ ತ್ರಿಶೂರ್ (ವೇದಿಕೆ ಮತ್ತು ಅಲಂಕಾರ) ಖಾಲಿದ್ ಕಾಞಂಗಾಡ್, ಇಸ್ಹಾಕ್ ಬೆಳ್ಳಾರೆ, ಅಬ್ದುಲ್ ಹಕೀಂ (ಆಹಾರ ಮತ್ತು ಪಾನೀಯ) ಸಾಬಿತ್ ಕೋಟ್ಟಕುನ್ನು, ಕಬೀರ್ ಸಖಾಫಿ, ರಶೀದ್ ದೇಳಿ(ಮಾಧ್ಯಮ), ಅಬ್ಬಾಸ್ ಮುಸ್ಲಿಯಾರ್, ಸಿದ್ದೀಕ್ ತುರುತ್ತಿ, ಇಬ್ರಾಹಿಂ ನುಅ್ ಮಾನ್,ಸಜೀರ್ ಬತೀನ, ಝುಬೈರ್ ಕಾಞಂಗಾಡ್ (ಪಬ್ಲಿಸಿಟಿ) ಸಯ್ಯಿದ್ ಮುಹಮ್ಮದ್ ಶಿಹಾಬ್, ಉಳುವಾರ್ ಅಬ್ದುಲ್ಲಾ ಹಾಜಿ, ಸಾಬಿರ್ ಕೊನ್ನಕ್ಕಾಡ್, ಉಮ್ಮರ್ ದರ್ಬಾರ್ಕಟ್ಟಾ, ಫೈಸಲ್ ವೆಂಗಾಡ್ (ರಿಶೆಪ್ಶನ್) ಜುನೈದ್ ಬಲ್ಲಾಕಡಪ್ಪುರಂ, ಇಸ್ಮಾಯಿಲ್ ಪರಪ್ಪ, ಹಸೀಬ್ ಕ್ಲಾಕ್ ಟವರ್, ತಾಜುದ್ದೀನ್ ಅಮ್ಮುಂಜೆ (ಸ್ವಯಂಸೇವಕರು)
ಸಭೆಯಲ್ಲಿ ಸಯ್ಯಿದ್ ಮುಹಮ್ಮದ್ ಶಿಹಾಬ್ ಅಲ್-ಜಿಫ್ರಿ, ಬೇಕಲ್ ಶೈಖ್ ಇಮಾಮ್,ಉನೈಸ್ ಸಖಾಫಿ, ಮೂಸಾ ಕಿನಾಶ್ಶೇರಿ, ಶುಐಬ್ ನಈಮಿ, ಉಳುವಾರ್ ಅಬ್ದುಲ್ಲಾ ಹಾಜಿ ಮಾತನಾಡಿದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ